Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಬೆಲೆ ಕುಸಿತ: ರೈತರಲ್ಲಿ ಆತಂಕ

ಇತ್ತೀಚಿನ ಕೆಲ ವಾರಗಳಿಂದ, ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಧಾರಣೆ ನಿರಂತರವಾಗಿ ಇಳಿಕೆಯತ್ತ ಸಾಗುತ್ತಿದ್ದು, ಇದರಿಂದ ರೈತರ ಆತಂಕ ಹೆಚ್ಚಾಗಿದೆ. ಉಂಡೆ ಕೊಬ್ಬರಿ ಬೆಲೆ ಏರಿಕೆಯಿಂದಾಗಿ, ಉತ್ತರ ಭಾರತದ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗಿದೆ

ಅಪರಾಧ

ಕರ್ನಾಟಕದಲ್ಲಿ ಪಿಎಂ ಕುಸುಮ್ ಯೋಜನೆಗೆ ನೀರಸ ಪ್ರತಿಕ್ರಿಯೆ: ಕಾರಣವೇನು?

ಬೆಂಗಳೂರು: ಸರ್ಕಾರದ ಸೌರ ಯೋಜನೆಗಳಲ್ಲಿ ಒಂದಾದ ಪಿಎಂ ಕುಸುಮ್ ಸ್ಕೀಮ್ ಕೃಷಿಕರಿಗೆ (farmers) ಸೌರವಿದ್ಯುತ್ ಒದಗಿಸುವುದರ ಜೊತೆಗೆ ಆದಾಯ ಪಡೆಯಲೂ ಸಹಾಯವಾಗುತ್ತದೆ. ಈ ಸ್ಕೀಮ್ಗೆ ದೇಶದ ಹಲವು ರಾಜ್ಯಗಳಲ್ಲಿ ಉತ್ತಮ ಸ್ಪಂದನೆ ಸಿಕ್ಕುತ್ತಿದೆಯಾದರೂ, ಕರ್ನಾಟಕದಲ್ಲಿ

ದೇಶ - ವಿದೇಶ

ಡ್ರ್ಯಾಗನ್‌ ಹಣ್ಣು ಬೆಳೆದ ರೈತರಿಗೆ ಸಂಕಷ್ಟ: ಬೆಲೆ ಕುಸಿತದಿಂದ ಕಂಗಾಲಾದ ಅನ್ನದಾತರು!

ಗುತ್ತಲ: ಕಳೆದ ನಾಲ್ಕೈದು ವರ್ಷಗಳ ಹಿಂದೆ ಡ್ರ್ಯಾಗನ್‌ ಹಣ್ಣು ಬೆಳೆದು ಕೈ ತುಂಬಾ ಹಣ ಎಣಿಸುತ್ತಿದ್ದ ರೈತರು ಈಗ ಬೆಲೆ ಕುಸಿತದಿಂದ ಪರಿತಪಿಸುವಂತೆ ಆಗಿದೆ. ಅಲ್ಲದೆ ಹೆಚ್ಚಿನ ರೈತರು ಬೆಳೆಯುತ್ತಿರುವುದರಿಂದ ಬೆಲೆ ಸಮರ, ಮಾರುಕಟ್ಟೆ

ದೇಶ - ವಿದೇಶ

ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ: ಕ್ವಿಂಟಾಲ್‌ಗೆ ₹26,167

ತಿಪಟೂರು: ತೆಂಗು ಬೆಳೆಗಾರರಿಗೆ ಈಗ ಸಂಭ್ರಮದ ಕಾಲ. ಕೊಬ್ಬರಿಗೆ ಇತಿಹಾಸದಲ್ಲೇ ಕಾಣದಂತಹ ಚಿನ್ನದ ಬೆಲೆ ಬಂದಿದೆ. ಇದರಿಂದ ತೆಂಗು ಬೆಳೆಗಾರರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.ಏಷ್ಯಾದಲ್ಲೇ ಅತಿದೊಡ್ಡ ಮಾರುಕಟ್ಟೆ ಎಂದು ಹೆಸರಾಗಿರುವ ತಿಪಟೂರು ಎಪಿಎಂಸಿ ಕೊಬ್ಬರಿ

ಕರ್ನಾಟಕ

ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ: ತಿಪಟೂರು APMC ಯಲ್ಲಿ ಕೊಬ್ಬರಿ ಬೆಲೆ ಹೊಸ ದಾಖಲೆ!

ಚಿಕ್ಕಬಳ್ಳಾಪುರ:ತೆಂಗಿನಕಾಯಿ ಮತ್ತು ಕೊಬ್ಬರಿಗೆ ಪ್ರಸಿದ್ದಿಯಾಗಿರುವ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಬೆಲೆಯು ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಕ್ವಿಂಟಲ್‌ಗೆ 22,000 ರೂ. ಗಡಿ ದಾಟಿದೆ. ಈ ಬೆಲೆ ಏರಿಕೆಯಿಂದಾಗಿ ರೈತರ ಮುಖದಲ್ಲಿ ಸಂತಸ ಮನೆಮಾಡಿದೆ.

ಕರ್ನಾಟಕ ದೇಶ - ವಿದೇಶ

ಕರ್ನಾಟಕದ ಅಡಿಕೆ ಹಾಳೆ ಉತ್ಪಾದನೆಗೆ ಆಘಾತ: ಮೋದಿ ಮಧ್ಯಪ್ರವೇಶಕ್ಕೆ ರೈತ ಸಂಘದ ಆಗ್ರಹ

ಬೆಂಗಳೂರು : ಭಾರತದಿಂದ ರಪ್ತಾಗುವ ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆ, ಲೋಟ ಮತ್ತಿತರ ಊಟದ ಪರಿಕರಗಳು ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್ ಕಾರಕ ಎಂದು ಅಮೆರಿಕಾ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಹೊರಡಿಸಿರುವ ಆಮದು

ಕರ್ನಾಟಕ

ಬೆಲೆ ಏರಿಕೆಯಿಂದ ಅಡಿಕೆ ಬೆಳೆಗಾರರ ಮುಖದಲ್ಲು ಹರ್ಷ: ಇಂದಿನ ತಾಜಾ ದರ ವಿವರ ಇಲ್ಲಿದೆ

ಬೆಂಗಳೂರು: ಕಳೆದ ವಾರಾಂತ್ಯದಲ್ಲಿ ಅಡಿಕೆ ಬೆಲೆ ಏರಿಕೆಯಾಗಿದ್ದು ರೈತರ ಮೊಗದಲ್ಲಿ ಹರ್ಷ ಮೂಡಿಸಿತ್ತು. ಈ ವಾರವೂ ಬೆಲೆ ಏರಿಕೆ ಟ್ರೆಂಡ್ ಮುಂದುವರಿದಿರುವುದು ಗುಡ್ ನ್ಯೂಸ್ ಸಿಕ್ಕಂತಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ

ಕರ್ನಾಟಕ

ಚೆಂಡು ಹೂವಿನ ಬೆಲೆಗೆ ಕುಸಿತ: : ರೈತರ ಆತಂಕ!

ಮುಳಬಾಗಿಲು: ಮಾರುಕಟ್ಟೆಯಲ್ಲಿ ಚೆಂಡು ಹೂವುಗಳ ಬೆಲೆ ಸಂಪೂರ್ಣವಾಗಿ ಕುಸಿದ ಪರಿಣಾಮವಾಗಿ ಮಾರಾಟಕ್ಕೆ ತಂದಿದ್ದ ಹೂಗಳ ಮೂಟೆಗಳು ಮಾರುಕಟ್ಟೆಯಲ್ಲಿಯೇ ರಾಶಿ ರಾಶಿಯಾಗಿ ಬಿದ್ದಿವೆ. ಚೆಂಡು ಹೂವಿನ ಬೆಲೆ ಕೇಳಿ ಇನ್ನೂ ಕೆಲವರು ತೋಟಗಳಲ್ಲಿಯೇ ಹೂವುಗಳನ್ನು ಬಿಟ್ಟಿದ್ದಾರೆ.

ದೇಶ - ವಿದೇಶ

ಹವಾಮಾನ ಇಲಾಖೆಯಿಂದ ರೈತರಿಗೆ ಗುಡ್ ನ್ಯೂಸ್ – ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚು ಮುಂಗಾರು ಮಳೆ

ನವದೆಹಲಿ : ಈ ಬಾರಿ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮುಂಗಾರು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಮಳೆಗಾಲದ ಋತುಮಾನದುದ್ದಕ್ಕೂ ಎಲ್ ನಿನೊ ಪರಿಣಾಮದ ಸಾಧ್ಯತೆಗಳು ಕಡಿಮೆ ಇದರಿಂದಾಗಿ ಜೂನ್‌ನಿಂದ

ಆಹಾರ/ಅಡುಗೆ ದೇಶ - ವಿದೇಶ

ಗೋಧಿ ದಾಸ್ತಾನು ಮೇಲೆ ಕೇಂದ್ರದ ನಿಗಾ – ಏಪ್ರಿಲ್ 1ರಿಂದ ವರದಿ ಕಡ್ಡಾಯ

ನವದೆಹಲಿ: ಕೇಂದ್ರ ಸರ್ಕಾರ ಗೋಧಿ ದಾಸ್ತಾನು ಮೇಲೆ ನಿಗಾ ವಹಿಸಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ವರ್ತಕರು ಏಪ್ರಿಲ್‌ 1ರಿಂದ ಕಡ್ಡಾಯವಾಗಿ ಗೋಧಿ ದಾಸ್ತಾನು ವಿವರ ದಾಖಲಿಸಬೇಕು ಎಂದು ಕೇಂದ್ರ ಆಹಾರ ಇಲಾಖೆ