Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಹಾರಾಷ್ಟ್ರ ರೈತನ ಕಣ್ಣೀರ ಕಥೆ: ₹66 ಸಾವಿರ ಖರ್ಚು ಮಾಡಿ ಬೆಳೆದ ಈರುಳ್ಳಿಗೆ ಸಿಕ್ಕಿದ್ದು ಕೇವಲ ₹664; ದೀಪಾವಳಿ ಹೊತ್ತಲ್ಲಿ ಕಂಗಾಲಾದ ರೈತರು

ಪುಣೆ: ಜಿಲ್ಲೆಯ ಪುರಂದರ್ನ ರೈತ ಸುದಾಮ ಇಂಗಳೆ ಪ್ರಸಕ್ತ ಋತುವಿನಲ್ಲಿ ಈರುಳ್ಳಿ ಬೆಳೆಯಲು 66 ಸಾವಿರ ರೂಪಾಯಿ ಖರ್ಚು ಮಾಡಿದ್ದರು. ಧಾರಾಕಾರ ಮಳೆಯಿಂದಾಗಿ ಅವರ ಬೆಳೆ ಬಹುತೇಕ ನಾಶವಾಯಿತು. ಆದರೆ ಒಂದಷ್ಟು ಭಾಗವನ್ನು ಉಳಿಸಿಕೊಂಡು

ಕರ್ನಾಟಕ

ಬೆಲೆ ಕುಸಿತದ ಜೊತೆ ಅತಿಯಾದ ಮಳೆ; ಈರುಳ್ಳಿ ಬೆಳೆಗಾರರಿಗೆ ಡಬಲ್ ಸಂಕಷ್ಟ

ಬಾvಗಲಕೋಟೆ: ‘ಕಳೆದ ವರ್ಷ ಕ್ವಿಂಟಲ್‌ ಈರುಳ್ಳಿಗೆ ₹4 ಸಾವಿರದಿಂದ ₹5,500 ಬೆಲೆ ಸಿಕ್ಕಿತ್ತು. ಹಂಗಾಗಿ ಈ ಬಾರಿ ಹೆಚ್ಚಿಗೆ ಈರುಳ್ಳಿ ಬೆಳೆದಾರ್‍ರಿ. ಆದರೆ, ಈಗ ಬೆಲೆ ಇಲ್ಲದ್ದಕ್ಕ ಬೆಳೆಗೆ ಮಾಡಿದ ವೆಚ್ಚವೂ ಕೈಸೇರುತ್ತಿಲ್ಲ’ ಎಂದು

ಕರ್ನಾಟಕ

ಚಿತ್ರದುರ್ಗದಲ್ಲಿ ಈರುಳ್ಳಿ ಬೆಲೆ ಕುಸಿತ: ರೈತರಿಗೆ ಭಾರೀ ನಷ್ಟ, ಕಂಗಾಲಾದ ಬೆಳೆಗಾರರು

ಚಿತ್ರದುರ್ಗ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗಾರರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಈರುಳ್ಳಿ ಕಟಾವು ಮಾಡಲಾಗಿದ್ದು, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. 50 ಕೆ.ಜಿ ಈರುಳ್ಳಿ ಚೀಲ ಕೇವಲ ₹ 50 ರಿಂದ ₹ 500 ಕ್ಕೆ

ಕರ್ನಾಟಕ

ಕಾಫಿ ಬೆಲೆ ಕುಸಿತ: ಲಾಭದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ತೀವ್ರ ನಿರಾಸೆ!

ಸಕಲೇಶಪುರ: ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಕಾಫಿ ಬೀಜವನ್ನು ಮಾರಾಟ ಮಾಡದೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದ ಬೆಳೆಗಾರರು ಈಗ ತೀವ್ರ ನಿರಾಸೆ ಅನುಭವಿಸುವಂತಾಗಿದೆ. ಧಾರಣೆ ತೀವ್ರ ಕುಸಿತ ಕಾಣುತ್ತಿದೆ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ನಿತ್ಯ

ಕರ್ನಾಟಕ

ಕೊಬ್ಬರಿ ಬೆಲೆ ದಿಢೀರ್ ಇಳಿಕೆ: ರೈತರು-ವ್ಯಾಪಾರಿಗಳಲ್ಲಿ ಆತಂಕ!

ತುಮಕೂರು – ನಾಗಾಲೋಟದಲ್ಲಿ ಸಾಗುತ್ತಿದ್ದ ಕೊಬ್ಬರಿ ಬೆಲೆ ನಿನ್ನೆ ದಿಢೀರನೇ ಕ್ವಿಂಟಾಲ್‌ಗೆ 5 ಸಾವಿರ ಇಳಿಕೆಯಾಗಿದ್ದು, ಬೆಳೆಗಾರರು ಹಾಗೂ ವ್ಯಾಪಾರಿಗಳಲ್ಲಿ ಗೊಂದಲ ಮೂಡಿಸಿದೆ. ಕಳೆದ ಸೋಮವಾರ ಕ್ವಿಂಟಾಲ್‌ಗೆ 30 ಸಾವಿರ ರೂ.ವರೆಗೂ ಹರಾಜಾಗುವ ಮೂಲಕ

ಕರ್ನಾಟಕ

ಹತ್ತಿ ಬೀಜೋತ್ಪಾದನೆ ರೈತರಿಗೆ ಖಾಸಗಿ ಕಂಪನಿಗಳಿಂದ ವಂಚನೆ – ನಡುನೀರಿನಲ್ಲಿ ಕೈಬಿಟ್ಟ ಕಂಪನಿಗಳು!

ಕುಷ್ಟಗಿ: ರೈತರನ್ನು ಪುಸಲಾಯಿಸಿ ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿಸಿದ್ದ ವಿವಿಧ ಖಾಸಗಿ ಬೀಜದ ಕಂಪನಿಗಳು ಈಗ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ರೈತರನ್ನು ನಡುನೀರಿನಲ್ಲಿ ಕೈಬಿಟ್ಟಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಕಡಿಮೆ ಪ್ರದೇಶದಲ್ಲಿ ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿದರೆ

ಕರ್ನಾಟಕ

ಅಡಿಕೆ ಬೆಲೆ ಸ್ಥಿರ, ಕಾಳುಮೆಣಸು ಕುಸಿತ: ರೈತರಲ್ಲಿ ನಿರಾಸೆ ಮುಂದುವರಿಕೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ಏರಿಕೆ ನಿರೀಕ್ಷೆಯಲ್ಲಿರುವ ರೈತರಿಗೆ ನಿರಾಸೆಯಾಗಿದೆ. ಬೆಲೆ ಆರಕ್ಕೂ ಏರುತ್ತಿಲ್ಲ, ಮೂರಕ್ಕೂ ಇಳಿಯುತ್ತಿಲ್ಲ ಎಂಬ ಸ್ಥಿತಿಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ

ಕರ್ನಾಟಕ

ಎಲೆಕೋಸು ಕೇಜಿಗೆ ಕೇವಲ 80 ಪೈಸೆ – ಟೊಮೆಟೋ ದರದ ಭಾರಿ ಕುಸಿತ; ತರಕಾರಿ ರಸ್ತೆಗೆ ಸುರಿದು ರೈತರ ತೀವ್ರ ಪ್ರತಿಭಟನೆ

ಬೆಳಗಾವಿ : ಈರುಳ್ಳಿ ಮತ್ತು ಟೊಮೆಟೋ ಬೆಲೆ ದಿಢೀ‌ ಕುಸಿತಕಂಡಿದ್ದು, ಆಕ್ರೋಶಗೊಂಡ ಬೆಳೆಗಾರರು ಈರುಳ್ಳಿ ಮತ್ತು ಟೊಮೆಟೋವನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ ಘಟನೆ ಹೂವಿನಹಡಗಲಿಯಲ್ಲಿ ನಡೆದಿದೆ. ಮತ್ತೊಂದೆಡೆ ಎಲೆಕೋಸು (ಕ್ಯಾಬೇಜ್) ದರವೂ ಕುಸಿದಿದ್ದು,