“ಸೌದಿ ಅರೇಬಿಯಾ: ಸಮ್ರೆಫ್ ತೈಲ ಸಂಸ್ಕರಣಾಗಾರದ ಮೇಲೆ ಡ್ರೋನ್ ಪತನ; ತಪ್ಪಿದ ಭಾರಿ ಅನಾಹುತ”

ರಿಯಾದ್ : ಸೌದಿ ಅರೇಬಿಯಾದ ಅರಾಮೊದ ಸ್ಯಾಟ್ರಫ್ ಸಂಸ್ಕರಣಾಗಾರದ ಮೇಲೆ ಡೋನ್ ಅಪ್ಪಳಿಸಿರುವ ಬಗ್ಗೆ ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಬಂದರು ನಗರ ಯಾನ್ಸುನಲ್ಲಿ ಇರುವ ಸೌದಿ ಅರಾಮೋಗೆ ಸೇರಿದ ಸ್ಯಾಮಿಫ್ ರಿಫೈನರಿಗೆ ಡೋನ್ ಅಪ್ಪಳಿಸಿದೆ.

ಘಟನೆಯಿಂದಾದ ಹಾನಿಯ ಬಗ್ಗೆ ಮೌಲ್ಯಮಾಪನ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಇರಾನ್‌ನ ಸೌತ್ ಪಾರ್ಸ್ ಗ್ಯಾಸ್ ಫೀಲ್ಡ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೆ ಇರಾನ್ ಪ್ರತೀಕಾರದ ಎಚ್ಚರಿಕೆಯನ್ನು ನೀಡಿತ್ತು.