Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇಟಲಿ ಪ್ರಧಾನಿ ಮೆಲೋನಿಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್ ನೀಡಿದ ಪ್ರಧಾನಿ ಮೋದಿ!

Spread the love

ರೋಮ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಮೆಲೋಡಿ ಚಾಕೊಲೇಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಿದ್ದಾರೆ.
ತಮ್ಮ ಐದು ದಿನಗಳ ವಿದೇಶ ಪ್ರವಾಸದ ಅಂತಿಮ ಹಂತದಲ್ಲಿ ಅವರು ಬುಧವಾರ ರೋಮ್‌ಗೆ ಭೇಟಿ ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜಾರ್ಜಿಯಾ ಮೆಲೋನಿ, “ನಿಮ್ಮ ಉಡುಗೊರೆಗೆ ಧನ್ಯವಾದ ಪ್ರಧಾನಿ ಮೋದಿ” ಎಂದು ಬರೆದುಕೊಂಡಿದ್ದಾರೆ.
ಅವರು ಹಂಚಿಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, “ಪ್ರಧಾನಿ ಮೋದಿ ನನಗೆ ಒಳ್ಳೆಯ ಉಡುಗೊರೆ ನೀಡಿದ್ದು ತುಂಬಾ ಒಳ್ಳೆಯ ಮೆಲೋಡಿ ಚಾಕೊಲೇಟ್ ನೀಡಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
ಈ ಇಬ್ಬರು ನಾಯಕರು ಈ ಹಿಂದೆ ಭೇಟಿಯಾಗಿದ್ದಾಗ ‘ಮೆಲೋಡಿ’ ಹೆಸರು ಜನಪ್ರಿಯಗೊಂಡಿತ್ತು. ಮೋದಿ ಹಾಗೂ ಮೆಲೋನಿ ಎಂಬ ಉಪನಾಮಗಳನ್ನು ಬಳಸಿಕೊಂಡು ಈ ಪದವನ್ನು ಸೃಷ್ಟಿಸಲಾಗಿತ್ತು.


Spread the love
Share:

administrator

Leave a Reply

Your email address will not be published. Required fields are marked *