Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು: ಒಂದೇ ಕಡೆ 3 ಚಿರತೆ ಪ್ರತ್ಯಕ್ಷ; ಶಕ್ತಿನಗರ, ಕದ್ರಿ ಪರಿಸರದಲ್ಲಿ ನಾಗರಿಕರ ಆತಂಕ

Spread the love

ಮಂಗಳೂರು: ಒಂದೇ ಕಡೆ 3 ಚಿರತೆ ಪತ್ತೆಯಾಗಿದ್ದು, ಸಹಜವಾಗಿಯೇ ನಾಗರಿಕರು ಆತಂಕಗೊಂಡಿದ್ದಾರೆ.

ಕೆಲದಿನಗಳ ಹಿಂದೆ ಶಕ್ತಿನಗರ, ಕದ್ರಿ ಪರಿಸರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇದೀಗ ಮಂಗಳೂರು ಹಿಲ್ಸ್ ಭಾಗದಲ್ಲೂ ಕಾಣಿಸಿಕೊಂಡಿದೆ. ಸಂಜೆ ಹೊತ್ತಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಶಾಲಾ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದು, ಭೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *