Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗ್ರಾಹಕರಿಗೆ ಸಿಹಿ ಸುದ್ದಿ: ಇರಾನ್-ಇಸ್ರೇಲ್ ಸಂಘರ್ಷದ ಮಧ್ಯೆ ಕುಸಿದ ಬಂಗಾರ ಮತ್ತು ಬೆಳ್ಳಿ ದರ

Spread the love

ಯುದ್ಧದ ಕಾರ್ಮೋಡಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಇರಾನ್ ಮತ್ತು ಇಸ್ರೇಲ್ ನಡುವೆ ನೂರಾರು ಕ್ಪಿಪಣಿಗಳ ದಾಳಿ ನಡೆಯುತ್ತಿದೆ. ಈ ಬೆಳವಣಿಗೆ ನಡುವೆ ಇಂದು ಚಿನ್ನದ ಬೆಲೆಯಲ್ಲಿ 30 ಸಾವಿರ ರೂ.ಗಳಷ್ಟು ಕುಸಿತವಾಗಿದೆ.ಚಿನ್ನದ ಮಾರುಕಟ್ಟೆ
ಜಾಗತೀಕ ಸನ್ನಿವೇಶಗಳು ಚಿನ್ನದ ಮಾರುಕಟ್ಟೆ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು  ಒಳಗೊಂಡಿದೆ.  ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 16,980 ರೂಪಾಯಿ

8 ಗ್ರಾಂ: 1,35,840 ರೂಪಾಯಿ
10 ಗ್ರಾಂ: 1,69,800 ರೂಪಾಯಿ
100 ಗ್ರಾಂ: 16,98,000 ರೂಪಾಯಿದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 15,565 ರೂಪಾಯಿ

8 ಗ್ರಾಂ: 1,24,520 ರೂಪಾಯಿ
10 ಗ್ರಾಂ: 1,55,650 ರೂಪಾಯಿ
100 ಗ್ರಾಂ: 15,56,500 ರೂಪಾಯಿದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,56,600 ರೂಪಾಯಿ, ಮುಂಬೈ: 1,56,550 ರೂಪಾಯಿ, ದೆಹಲಿ: 1,55,800 ರೂಪಾಯಿ, ಕೋಲ್ಕತ್ತಾ: 1,55,650 ರೂಪಾಯಿ, ಬೆಂಗಳೂರು: 1,55,650 ರೂಪಾಯಿ, ಹೈದರಾಬಾದ್: 1,56,500 ರೂಪಾಯಿಬೆಳ್ಳಿ ಬೆಲೆ
ಇಂದು 22 ಮತ್ತು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 30,000 ರೂಪಾಯಿ ಮತ್ತು 32,900 ರೂ.ಗಳಷ್ಟು ಕುಸಿತವಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 35,000 ರೂ.ಗಳಷ್ಟು ಕುಸಿತವಾಗಿದೆ.

10 ಗ್ರಾಂ: 3,300 ರೂಪಾಯಿ
100 ಗ್ರಾಂ: 33,000 ರೂಪಾಯಿ
1000 ಗ್ರಾಂ: 3,30,000 ರೂಪಾಯಿ


Spread the love
Share:

administrator

Leave a Reply

Your email address will not be published. Required fields are marked *