Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಮುಂದುವರಿಕೆ: ಆಗಸ್ಟ್ 6ರ ದರ ವಿವರ ಇಲ್ಲಿದೆ

Spread the love

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳ (gold and silver rates) ಏರಿಕೆ ಇವತ್ತು ಬುಧವಾರವೂ ಮುಂದುವರಿದಿದೆ. ಎರಡು ದಿನಗಳಿಂದ 80 ರೂಗೂ ಹೆಚ್ಚು ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ ಇವತ್ತು 10 ರೂಗಳಷ್ಟು ಅಲ್ಪ ಏರಿಕೆ ಪಡೆದಿದೆ. ಬೆಳ್ಳಿ ಬೆಲೆ ಗ್ರಾಮ್ಗೆ 1 ರೂ ಏರಿದೆ.

ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ಅಲ್ಪ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 93,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,02,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 93,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,600 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 6ಕ್ಕೆ)

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,02,330 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 76,750 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,160 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,02,330 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,160 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)

ಬೆಂಗಳೂರು: 93,800 ರೂ
ಚೆನ್ನೈ: 93,800 ರೂ
ಮುಂಬೈ: 93,800 ರೂ
ದೆಹಲಿ: 93,950 ರೂ
ಕೋಲ್ಕತಾ: 93,800 ರೂ
ಕೇರಳ: 93,800 ರೂ
ಅಹ್ಮದಾಬಾದ್: 93,850 ರೂ
ಜೈಪುರ್: 93,950 ರೂ
ಲಕ್ನೋ: 93,950 ರೂ
ಭುವನೇಶ್ವರ್: 93,800 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)

ಮಲೇಷ್ಯಾ: 4,430 ರಿಂಗಿಟ್ (91,960 ರುಪಾಯಿ)
ದುಬೈ: 3,770 ಡಿರಾಮ್ (90,080 ರುಪಾಯಿ)
ಅಮೆರಿಕ: 1,050 ಡಾಲರ್ (92,250 ರುಪಾಯಿ)
ಸಿಂಗಾಪುರ: 1,352 ಸಿಂಗಾಪುರ್ ಡಾಲರ್ (92,150 ರುಪಾಯಿ)
ಕತಾರ್: 3,800 ಕತಾರಿ ರಿಯಾಲ್ (91,590 ರೂ)
ಸೌದಿ ಅರೇಬಿಯಾ: 3,860 ಸೌದಿ ರಿಯಾಲ್ (90,280 ರುಪಾಯಿ)
ಓಮನ್: 399.50 ಒಮಾನಿ ರಿಯಾಲ್ (91,070 ರುಪಾಯಿ)
ಕುವೇತ್: 307.50 ಕುವೇತಿ ದಿನಾರ್ (88,400 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)

ಬೆಂಗಳೂರು: 11,600 ರೂ
ಚೆನ್ನೈ: 12,600 ರೂ
ಮುಂಬೈ: 11,600 ರೂ
ದೆಹಲಿ: 11,600 ರೂ
ಕೋಲ್ಕತಾ: 11,600 ರೂ
ಕೇರಳ: 12,600 ರೂ
ಅಹ್ಮದಾಬಾದ್: 11,600 ರೂ
ಜೈಪುರ್: 11,600 ರೂ
ಲಕ್ನೋ: 11,600 ರೂ
ಭುವನೇಶ್ವರ್: 12,600 ರೂ
ಪುಣೆ: 11,600
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)


Spread the love
Share:

administrator

Leave a Reply

Your email address will not be published. Required fields are marked *