Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಂಗವಿಕಲರ ಸಮಸ್ಯೆಗಳ ಚರ್ಚೆಗೆ ಅರ್ಧ ದಿನ ಮೀಸಲಿಡಲು ಚಿಂತನೆ: ಸಲೀಂ ಅಹಮ್ಮದ್

Spread the love

ಮಂಗಳೂರು:ಅಂಗವಿಕಲರ ಸಮಸ್ಯೆಗಳು ಬಗ್ಗೆ ಚರ್ಚಿಸಲು ಅರ್ಧ ದಿನ ಮೀಸಲಿಡುವ ಬಗ್ಗೆ ಚಿಂತಿಸಲಾಗಿದೆ. ಹಾಲಿ ಪ್ರಮುಖ ವಿಷಯಗಳಾಗಿರುವ ಕಬ್ಬು ಬೆಳೆಗಾರರ ಸಮಸ್ಯೆ, ಆಶಾ ಕಾರ್ಯಕರ್ತರ ಪ್ರತಿಭಟನೆ, ರೈತ ಮತ್ತು ಕಾರ್ಮಿಕ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದು. ಸದನದ ಹೊರಗೆ ನಡೆಯುವ ಪ್ರತಿಭಟನೆ ಮತ್ತು ಹೋರಾಟಗಳ ಮನವಿಗಳನ್ನು ಗಮನಕ್ಕೆ ತಂದು ಸರಕಾರ ಸ್ಪಂದಿಸುವಂತೆ ಮಾಡುವ ವಿಶ್ವಾಸ ವ್ಯಕ್ತಪಡಿಸುತೇನೆ ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮ್ಮದ್ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *