Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಶ್ವಕಪ್ ಫುಟ್‌ಬಾಲ್: ಚೊಚ್ಚಲ ಪ್ರವೇಶ ಪಡೆದ ಉಜ್ಬೇಕಿಸ್ತಾನ್‌ಗೆ ಶಾಕ್; ಕೊಲಂಬಿಯಾಗೆ 3-1 ಅಂತರದ ಭರ್ಜರಿ ಜಯ!

Spread the love

ಮೆಕ್ಸಿಕೋ : ಗ್ರೂಪ್ ಕೆ ಪಂದ್ಯದಲ್ಲಿ ಕೊಲಂಬಿಯಾ ತಂಡವು ಚೊಚ್ಚಲ ಬಾರಿಗೆ ವಿಶ್ವಕಪ್ ಪ್ರವೇಶಿಸಿರುವ ಉಲ್ಲೇಕಿಸ್ತಾನ್ ವಿರುದ್ಧ 3-1 ಅಂತರದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ವಿಶ್ವಕಪ್ ನ ಎಲ್ಲಾ 48 ತಂಡಗಳು ಕಣಕ್ಕಿಳಿದಂತಾಗಿದೆ.
ಕೊಲಂಬಿಯಾ ಪರ ಡೇನಿಯಲ್ ಮುನೋಜ್ (40ನೇ ನಿಮಿಷ), ಲೂಯಿಸ್ ಡಯಾಸ್ (65ನೇ ನಿಮಿಷ), ಜಮಿಂಟನ್ ಕ್ಯಾಂಪಾಝ್ ( 90’+9′ ನಿಮಿಷ) ಗೋಲು ಗಳಿಸಿದರೆ, ಉಜ್ಜಿಕಿಸ್ತಾನ್ ಪರ ಅಬ್ಬೋಸ್ಟೆಕ್ ಫೈಜುಲ್ಲೇವ್ (60ನೇ ನಿಮಿಷ ) ಗೋಲು ಗಳಿಸಿದರು.
3 ನೇರ ಗುರಿಯೊಂದಿಗೆ 9 ಬಾರಿ ಗೋಲು ಪ್ರಯತ್ನ ನಡೆಸುವ ಮೂಲಕ ಉಜೇಕಿಸ್ತಾನ್ ಮೊದಲ ಪಂದ್ಯದಲ್ಲಿಯೇ ಪ್ರಬಲ ಪೈಪೋಟಿ ನೀಡಿತು. ಕೊಲಂಬಿಯಾ 4 ನೇರ ಗುರಿಯೊಂದಿಗೆ 15 ಬಾರಿ ಗೋಲು ಪ್ರಯತ್ನ ನಡೆಸಿತು.


Spread the love
Share:

administrator

Leave a Reply

Your email address will not be published. Required fields are marked *