Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಡಿಆರ್‌ಡಿಒ ಸಾಧನೆ: ದೇಶೀಯ ತಂತ್ರಜ್ಞಾನದ ‘ತಾರಾ’ ಗೈಡ್ ಅಸ್ತ್ರ ಪ್ರಯೋಗ ಯಶಸ್ವಿ

Spread the love

ಹೊಸದಿಲ್ಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಭಾರತೀಯ ವಾಯುಪಡೆ (ಐಎಎಫ್) ಜಂಟಿಯಾಗಿ ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮೊದಲ ‘ಗೈಡ್ ಅಸ್ತ್ರದ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾ ಕರಾವಳಿಯಲ್ಲಿ ಗುರುವಾರ ಯಶಸ್ವಿಯಾಗಿ ನೆರವೇರಿಸಿತು.
ಮಾರ್ಗದರ್ಶನವಿಲ್ಲದ ಸಿಡಿತಲೆಗಳನ್ನು ನಿಖರ ಮಾರ್ಗದರ್ಶಿತ ಶಸ್ತ್ರಾಸ್ತ್ರಗಳಾಗಿ ಪರಿವರ್ತಿಸುವ ಉದ್ದೇಶದಿಂದ ಟ್ಯಾಕ್ಟಿಕಲ್‌ ಅಡ್ವಾನ್ಸ್ ರೇಂಜ್ ಆಗ್ಯುಮೆಂಟೇಶನ್ (ತಾರಾ) ಅಸ್ತ್ರವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ prod c = 0 to p G ^ 6 ತಿಳಿಸಿದೆ.
ಈ ಯಶಸ್ವಿ ಪರೀಕ್ಷೆಯನ್ನು ಭಾರತದ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುವ ದಿಕ್ಕಿನ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *