Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇರಾನ್ ಯುದ್ಧ: 16 ಯುದ್ಧವಿಮಾನಗಳನ್ನು ಕಳೆದುಕೊಂಡ ಅಮೆರಿಕ; 10 ಡ್ರೋನ್‌ಗಳು ನಾಶ

Spread the love

ಟೆಹ್ರಾನ್: ಇರಾನ್ ನಡೆಸುತ್ತಿರುವ ಪ್ರತಿದಾಳಿಯಿಂದಾಗಿ ಯುದ್ಧಾರಂಭದ ಬಳಿಕ ಇದುವರೆಗೆ ಅಮೆರಿಕ 16 ಯುದ್ಧವಿಮಾನಗಳನ್ನು ಕಳೆದುಕೊಂಡಿದೆ. ಇದರಲ್ಲಿ 10 ಎಂಕ್ಯೂ-9 ರೀಪರ್ ಡೋನ್ ಗಳೂ ಸೇರಿವೆ.
ದಾಳಿ ಹಾಗೂ ಕಾರ್ಯಾಚರಣೆ ವೇಳೆ ಇತರ ಹಲವು ವಿಮಾನಗಳಿಗೆ ಹಾನಿಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ ಬಹುತೇಕ ವಿಮಾನಗಳು ಅಪಘಾತಗಳಿಂದ ನಾಶವಾಗಿವೆ ಎಂದು ಅಮೆರಿಕ ಹೇಳಿದೆ. ಮೂರು ಅಮೆರಿಕನ್ ಎಫ್-15 ಯುದ್ಧವಿಮಾನಗಳು ಕುವೈತ್ ನ ವಾಯುನೆಲೆಯಲ್ಲಿಯೇ ತಪ್ಪಾದ ದಾಳಿಯ ವೇಳೆ ನಾಶವಾಗಿದ್ದು, ವಾಯು ಕಾರ್ಯಾಚರಣೆ ಮಧ್ಯೆ ಕೆಸಿ-135 ಮರುಪೂರಣ ಟ್ಯಾಂಕರ್ ಗಳು ನಾಶವಾಗಿ, ವಿಮಾನದಲ್ಲಿದ್ದ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *