Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮುಸ್ಲಿಂ ಮಹಿಳಾ ನಗರಸೇವಕಿಯಿಂದ ಬೀದಿಫಲಕಗಳಲ್ಲಿ ಇಸ್ಲಾಮಿಕ್ ಹೆಸರಾಗಿ ಬದಲಾವಣೆ

Spread the love

ಮಧ್ಯಪ್ರದೇಶ – ಇಂದೋರನ ಚಂದನನಗರ ಪ್ರದೇಶದಲ್ಲಿನ ಬೀದಿಗಳು ಮತ್ತು ರಸ್ತೆಗಳ ಹೆಸರುಗಳನ್ನು ಸ್ಥಳೀಯ ಮುಸ್ಲಿಂ ನಗರಸೇವಕಿ ಫಾತಿಮಾ ಖಾನ್ ಅವರು ಆಡಳಿತದ ಅನುಮತಿಯಿಲ್ಲದೆ ತಾವೇ ಬದಲಾಯಿಸಿ ಇಸ್ಲಾಂಗೆ ಸಂಬಂಧಿಸಿದ ಹೆಸರುಗಳನ್ನು ನೀಡಿದರು.

ಹಿಂದಿನ ‘ಮಿಶ್ರಾ ವಾಲಾ ರೋಡ್’ ಬದಲಿಗೆ ಈಗ ‘ಖ್ವಾಜಾ ರೋಡ್’, ‘ಲೋಹಾ ಗೇಟ್’ ಬದಲಿಗೆ ‘ರಜಾ ಗೇಟ್’ ಮತ್ತು ‘ಆಮ್ ವಾಲಾ ರೋಡ್’ ಬದಲಿಗೆ ‘ಹುಸೇನಿ ರೋಡ್’ ಎಂದು ಹೆಸರುಗಳನ್ನು ಬದಲಾಯಿಸಲಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಇದು ಹರಡಿದ ನಂತರ ಜನರು ಇದನ್ನು ವಿರೋಧಿಸಲು ಪ್ರಾರಂಭಿಸಿದರು. ಇದರ ಬಗ್ಗೆ ಮೇಯರ್ ಪುಷ್ಯಮಿತ್ರ ಭಾರ್ಗವ್ ಗಮನ ಹರಿಸಿದರು. ನಾಮಫಲಕಗಳನ್ನು ತಕ್ಷಣವೇ ತೆಗೆದುಹಾಕಲು ಮತ್ತು ಈ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆಯೂ ಆದೇಶಿಸಿದರು.


Spread the love
Share:

administrator

Leave a Reply

Your email address will not be published. Required fields are marked *