Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಿಮ್‌ನಲ್ಲಿ ವರ್ಕೌಟ್ ವೇಳೆ ಹೃದಯಾಘಾತ: ಪುಣೆ ಮತ್ತು ಕೊಚ್ಚಿಯಲ್ಲಿ ಒಂದೇ ದಿನ ಇಬ್ಬರ ದುರ್ಮರಣ

Spread the love

ಮುಂಬೈ/ತಿರುವನಂತಪುರಂ: ಜಿಮ್‌ನಲ್ಲಿ ವರ್ಕ್ಔಟ್ ಮಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಒಂದೇ ದಿನ ಇಬ್ಬರು ಸಾವನ್ನಪ್ಪಿರುವ ಪ್ರತ್ಯೇಕ ಘಟನೆ ಪುಣೆ ಹಾಗೂ ಕೊಚ್ಚಿಯಲ್ಲಿ ನಡೆದಿದೆ.

ಕೇರಳದ ಕೊಚ್ಚಿ ಮೂಲದ ರಾಜ್ (42) ಹಾಗೂ ಮಹಾರಾಷ್ಟ್ರದ ಪುಣೆಯ ಮಿಲಿಂದ್ ಕುಲಕರ್ಣಿ (37) ಮೃತರು.ಮೂಲಗಳ ಪ್ರಕಾರ, ಇದಕ್ಕೂ ಮುನ್ನ ವೈದ್ಯೆಯಾಗಿದ್ದ ಮಿಲಿಂದ್ ಅವರ ಪತ್ನಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು.


Spread the love
Share:

administrator

Leave a Reply

Your email address will not be published. Required fields are marked *