Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಏನಿದು ಸ್ಟಾರ್ ಲಿಂಕ್ ಇಂಟರ್ನೆಟ್ ವ್ಯವಸ್ಥೆ? ಇದು ಎಲ್ಲರಿಗೂ ಬಳಸಬಹುದಾ?

Spread the love

ನವದೆಹಲಿ:ದೂರಸಂಪರ್ಕ ಇಲಾಖೆಯಿಂದ (DoT) ಉದ್ದೇಶ ಪತ್ರ (LoI) ಪಡೆದ ನಂತರ, ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ಉಪಗ್ರಹ ಇಂಟರ್ನೆಟ್ ಸೇವೆಗಳನ್ನ ಪ್ರಾರಂಭಿಸುವತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ತಿಂಗಳುಗಳ ಚರ್ಚೆಯ ನಂತರ ಅನುಮೋದನೆ ನೀಡಲಾಗಿದೆ.

ಈ ವಾರದ ಆರಂಭದಲ್ಲಿ ಜಾರಿಗೆ ತಂದ ಭಾರತದ ಕಠಿಣ ರಾಷ್ಟ್ರೀಯ ಭದ್ರತಾ ಮಾನದಂಡಗಳಿಗೆ ಸ್ಟಾರ್‌ಲಿಂಕ್ ಒಪ್ಪಿಕೊಂಡಿದ್ದು, ಸಧ್ಯ ಸ್ಟಾರ್‌ಲಿಂಕ್ ಆರಂಭಕ್ಕೆ ಸರ್ಕಾರ ಅನುಮೋದನೆ ನೀಡಿದೆ.


Spread the love
Share:

administrator

Leave a Reply

Your email address will not be published. Required fields are marked *