ಸಂಚಲನ ಮೂಡಿಸಿದ ಉತ್ತರ ಕನ್ನಡದ ಮಾಸ್ತಪ್ಪ ನಾಯ್ಕ್ ಬಲಸೆ ಮತ್ತು ರಾಜೇಶ್ ಪವಿತ್ರನ್ ( ಹಿಂದೂ ಮಹಾಸಭಾ) ಭೇಟಿ

ಮಂಗಳೂರು:ಹಿಂದುತ್ವಕ್ಕಾಗಿ ಪ್ರಾಣವನ್ನೆ ಅರ್ಪಣೆ ಮಾಡಿದ ಸುಹಾಸ್ ಶೆಟ್ಟಿ ಇವರ ಮನೆಗೆ ಉತ್ತರ ಕನ್ನಡದ ಮಾಸ್ತಪ್ಪ ನಾಯ್ಕ್ ಬಲಸೆ
ಮತ್ತು ರಾಜೇಶ್ ಪವಿತ್ರನ್ ( ಹಿಂದೂ ಮಹಾಸಭಾ) ಭೇಟಿ ನೀಡಿ ಸಾಂತ್ವಾನ ಹೇಳಿದ್ದಲ್ಲದೆ, ಸಹಾಯ ಹಸ್ತವನ್ನು ನೀಡಿದರು.


ನೂತನ ಹಿಂದೂ ರಾಷ್ಟ್ರೀಯ ರಾಜಕೀಯ ಪಕ್ಷದ ಉದ್ಘಾಟನೆಯ ಚರ್ಚೆ ಸಂಸರ್ಭದಲ್ಲಿ ಇವರ ಈ ಭೇಟಿ ಮಹತ್ವವನ್ನು ಪಡೆದುಕೊಂಡಿದೆ

ಈ ಭೇಟಿ ಸಂಧರ್ಭದಲ್ಲಿ ಯುವ ನಾಯಕರಾದ ವಿಶ್ವ ನಾಯ್ಕ್, ಹಿಂದೂ ಮಹಾ ಸಭಾದ ರಾಜ್ಯಾಧ್ಯಕ್ಷರಾದ ಡಾ |ಎಲ್ ಕೆ ಸುವರ್ಣ,
ರಾಜ್ಯ ನಾಯಕರಾದ ಲೋಕೇಶ್ ಉಳ್ಳಾಲ್ , ಜಿಲ್ಲಾ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ಸಂದೀಪ್ ಶೆಟ್ಟಿ ಅಡ್ಕ ಹಾಗೂ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.
