Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಧ್ಯಪ್ರಾಚ್ಯಕ್ಕೆ ಮತ್ತೆ 2,500 ಅಮೆರಿಕನ್ ಸೈನಿಕರ ರವಾನೆ; ಇರಾನ್ ಸಂಘರ್ಷದ ನಡುವೆ ಪೆಂಟಗನ್ ಮಹತ್ವದ ನಡೆ

Spread the love

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅಮೆರಿಕವು ಸುಮಾರು 2,500 ಸೈನಿಕರನ್ನು ನಿಯೋಜಿಸಲು ತೀರ್ಮಾನಿಸಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
82ನೇ ಏರ್‌ಬೋರ್ನ್ ಡಿವಿಷನ್‌ನಿಂದ ಈ ಪಡೆಗಳನ್ನು ಕಳುಹಿಸಲು ಆದೇಶಿಸಲಾಗಿದೆ. “ಈ ಪಡೆಗಳಲ್ಲಿ 1ನೇ ಯುದ್ಧ ಬ್ರಿಗೇಡ್ ನ ಸೈನಿಕರು ಮತ್ತು ಅವರಿಗೆ ಬೆಂಬಲ ನೀಡುವ ಘಟಕಗಳು ಸೇರಿವೆ” ಎಂದು ಅವರು ತಿಳಿಸಿದ್ದಾರೆ.
ಗಲ್ಫ್ ಪ್ರದೇಶದಲ್ಲಿ ಅಮೆರಿಕದ ಸೈನಿಕರನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *