Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಾಲಿವುಡ್ ನ ಮುಸ್ಲಿಂ ಕುಟುಂಬದ ಈ ನಟಿ ಶಿವನ ಭಕ್ತೆ – ಯಾರು ಈ ಭಕ್ತಿಯ ಸುಂದರಿ?

Spread the love

ಮುಸ್ಲಿಂ ಕುಟುಂಬದಿಂದ ಬಂದ ಈ ಸುಂದರಿ ಬಾಲಿವುಡ್‌ನಲ್ಲಿ ತಮ್ಮದೇ ಆದ ಹೆಸರು ಮಾಡಿಕೊಳ್ಳಿದ್ದಾರೆ. ನಟನೆಯೊಂದಿಗೆ ಅವರ ಭಕ್ತಿ ಕೂಡ ಜನರನ್ನು ಆಕರ್ಷಿಸಿದೆ. ಶಿವನ ಬಗ್ಗೆ ಪ್ರೀತಿ, ದೇವಾಲಯಗಳಿಗೆ ಆಗಾಗ್ಗೆ ಭೇಟಿ ನೀಡುವುದು, ವಿಶೇಷವಾಗಿ ಕೇದಾರನಾಥದರ್ಶನ—ಇವೆಲ್ಲವೂ ಅವರ ಜೀವನಶೈಲಿಯ ಭಾಗವಾಗಿದೆ. 1200 ಕೋಟಿ ಆಸ್ತಿಯ ಮಾಲೀಕರಾದ ತಂದೆ ಇದ್ದರೂ, ಅವರು ತಮ್ಮ ತಾಯಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರ ಸರಳತೆ, ನಟನೆ, ನೃತ್ಯ, ಮತ್ತು ಭಕ್ತಿ ಎಲ್ಲವೂ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.ಹೌದು ನಟಿ ಸಾರಾ ಅಲಿ ಖಾನ್ ನವರು ಆಗಾಗ ದೇವಾಲಯಗಳಿಗೆ ಭೇಟಿ ನೀಡುವ ಸಾರಾ, ವಿಶೇಷವಾಗಿ ಕೇದಾರನಾಥ ದರ್ಶನವನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *