Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತೈವಾನ್‌ನಲ್ಲಿ ಪ್ರಬಲ ಭೂಕಂಪ: 6.1 ತೀವ್ರತೆ ದಾಖಲು

Spread the love

ತೈವಾನ್ : ತೈವಾನ್‌’ನಲ್ಲಿ ಪ್ರಭಲ ಭೂಕಂಪ ಸಂಭವಿಸಿದ್ದು. ಸ್ಥಳೀಯ ಹವಾಮಾನ ಸಂಸ್ಥೆಯ ಪ್ರಕಾರ 6.1 ತೀವ್ರತೆ ದಾಖಲಾಗಿದೆ.

ಯಾವುದೇ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ. ಟೈಟುಂಗ್ ಕೌಂಟಿಯಲ್ಲಿ 11.9 ಕಿಲೋಮೀಟರ್ (7 ಮೈಲುಗಳು) ಆಳದಲ್ಲಿ ಸಂಜೆ 5:47 ಕ್ಕೆ (0947 GMT) ಭೂಕಂಪ ಸಂಭವಿಸಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *