Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅರ್ಚಕನೊಂದಿಗೆ ಸೆಕ್ಸ್ ಚ್ಯಾಟ್:10 ಲಕ್ಷ ರೂಪಾಯಿ ವಂಚನೆ,ಮಂಗಳೂರಿನ ಯಕ್ಷಗಾನ ಕಲಾವಿದನ ಬಂಧನ

Spread the love

ಕೇರಳದ ಅರ್ಚಕರೊಬ್ಬರನ್ನು ಫೇಸ್ ಬುಕ್ ಫ್ರೆಂಡ್ ಮಾಡಿಕೊಂಡು ಲೈಂಗಿಕವಾಗಿ ಆಕರ್ಷಿಸಿ ಪರಸ್ಪರ ಶೇರ್ ಮಾಡಿಕೊಂಡ ಫೋಟೋ, ವಿಡಿಯೋವನ್ನೇ ಮುಂದಿಟ್ಟುಕೊ0ಡು ಹಣಕ್ಕಾಗಿ ಬ್ಲಾಕ್ ಮೈಲ್ ಮಾಡಿದ ಆರೋಪದಲ್ಲಿ ಮಂಗಳೂರಿನ ಯಕ್ಷಗಾನ ಕಲಾವಿದನನ್ನು ಕಾಸರಗೋಡಿನ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಮ0ಗಳೂರು ತಾಲೂಕಿನ ಕೊಳಂಬೆ ನಿವಾಸಿ ಅಶ್ವಥ್ ಆಚಾರ್ಯ (33) ಬಂಧಿತ ವ್ಯಕ್ತಿ ,ಲೈಂಗಿಕವಾಗಿ ಆಕರ್ಷಿಸಿ ಪರಸ್ಪರ ಶೇರ್ ಮಾಡಿಕೊಂಡ ಫೋಟೋ, ವಿಡಿಯೋವನ್ನೇ ಮುಂದಿಟ್ಟುಕೊ0ಡು ಹಣಕ್ಕಾಗಿ ಬ್ಲಾಕ್ ಮೈಲ್ ಮಾಡಿದ್ದಾನೆ.


Spread the love
Share:

administrator

Leave a Reply

Your email address will not be published. Required fields are marked *