Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸೌದಿ ಅರೇಬಿಯಾ: ಅಲ್-ಖರ್ಜ್ ಬಳಿ 3 ಕ್ಷಿಪಣಿಗಳು ಮತ್ತು 3 ಡ್ರೋನ್‌ಗಳನ್ನು ಹೊಡೆದುರುಳಿಸಿದ ಸೇನೆ

Spread the love

ರಿಯಾದ್: ಅಲ್-ಖಾರ್ಜ್‌ ನಗರದ ಹೊರವಲಯದಲ್ಲಿ ಉಡಾಯಿಸಲಾದ ಮೂರು ಕ್ರೂಸ್ ಕ್ಷಿಪಣಿಗಳನ್ನು ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆ ತಡೆದು ನಾಶಪಡಿಸಿದೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಕ್ಷಿಪಣಿಗಳು ದೇಶದ ವಾಯುಪ್ರದೇಶದತ್ತ ಬರುತ್ತಿರುವುದನ್ನು ಪತ್ತೆಹಚ್ಚಿದ ನಂತರ ಅವನ್ನು ಮಧ್ಯದಲ್ಲೇ ತಡೆದು ಧ್ವಂಸಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.


Spread the love
Share:

administrator

Leave a Reply

Your email address will not be published. Required fields are marked *