ಕುಂಭಮೇಳದಲ್ಲಿ ಹಿಂದೂ ಮಹಾ ಸಭಾದಿಂದ ಪಂಡಿತ್ ಗೋಡ್ಸೆ ಬಾವ ಚಿತ್ರಕ್ಕೆ ಪುಣ್ಯಸ್ನಾನ.ಹಿಂದೂ ರಾಷ್ಟ್ರದ ಸಂಕಲ್ಪ.ಕುಂಭಮೇಳದಲ್ಲಿ ಹಿಂದೂ ಮಹಾ ಸಭಾದಿಂದ ಪಂಡಿತ್ ಗೋಡ್ಸೆ ಬಾವ ಚಿತ್ರಕ್ಕೆ ಪುಣ್ಯಸ್ನಾನ.ಹಿಂದೂ ರಾಷ್ಟ್ರದ ಸಂಕಲ್ಪ.

ಹಿಂದೂ ಮಹಾ ಸಭಾದ ಅಂಗ ಘಟಕ ಹಿಂದೂ ಯುವಕ ಸಭಾದ ನಾಯಕರಾದ ಶ್ರೀ ಹೇಮಂತ್ ಗೌಡ ಹಾಗೂ ಶ್ರೀ ಅಭಿಷೇಕ್ ಗೌಡ ರವರ ನೇತೃತ್ವದಲ್ಲಿ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಪಂಡಿತ್ ನಾಥರಾಮ್ ಗೋಡ್ಸೆ ಅವರಿಗೆ ಗಂಗಾ ಯಮುನಾ ಸರಸ್ವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿಸಲಾಯಿತು ಪಂಡತ್ ನಾತುರಾಮ್ ಗೂಡ್ಸೆ ಕನಸಿನಂತೆ ಅಖಂಡ ಭಾರತದ ಸಿಂಧೂ ನದಿಯಲ್ಲೂ ಪುಣ್ಯ ಸ್ನಾನ ಮಾಡಿಸುವುದಾಗಿ ಸಂಕಲ್ಪ ತೊಡಲಾಯಿತು.


