Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಪರಾಧ ನಿಯಂತ್ರಣಕ್ಕೆ ಹೊಸ ಹಾದಿ: ಬ್ರಿಟನ್‌ನಲ್ಲಿ ಲೈಂಗಿಕ ಅಪರಾಧಿಗಳಿಗೆ ಪುರುಷತ್ವಹರಣ

Spread the love

ಬ್ರಿಟನ್‌: ಲೈಂಗಿಕ ಅಪರಾಧಿಗಳಿಗೆ ರಾಸಾಯನಿಕ ಪುರುಷತ್ವಹರಣ ಮಾಡುವ ಪ್ರಾಯೋಗಿಕ ಕಾರ್ಯವನ್ನು ಬ್ರಿಟನ್‌ ಸರಕಾರ‌ ಆರಂಭಿಸಿದೆ. ಇದಕ್ಕಾಗಿ 20 ಜೈಲನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಪ್ರಾಯೋಗಿಕವಾಗಿ ಇಲ್ಲಿ ಪುರುಷತ್ವ ಹರಣವನ್ನು ಆರಂಭಿಸಿಲಾಗಿದೆ. ಜೈಲುಗಳಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚಳವಾ ಗುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್‌ ಈ ಕ್ರಮಕ್ಕೆ ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ರಾಸಾಯನಿಕ ಮಾತ್ರೆಗಳನ್ನು ನೀಡುವ ಮೂಲಕ ಅಪರಾಧಿಗಳಿಗೆ ಪುರುಷತ್ವಹರಣ ಮಾಡಲಾಗುತ್ತದೆ. ಬಳಿಕ ಅವರನ್ನು ಜೈಲಿನಿಂದ ಹೊರ ಬಿಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ ಇಂತಹ ಶಿಕ್ಷೆಯು ಜರ್ಮನಿ, ಡೆನ್ಮಾರ್ಕ್‌ ಸೇರಿ ಇತರ ದೇಶಗಳಲ್ಲಿ ಜಾರಿಯಲ್ಲಿದೆ. ಬ್ರಿಟನ್‌ನಲ್ಲೂ ಇದು ಕಡ್ಡಾಯವಾಗಲಿದೆ ಎನ್ನಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *