Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇನ್ನು ಏಟಿಎಂ ವಿತ್ ಡ್ರಾ ಗೆ ಬಂತು ಹೊಸ ನಿಯಮ

Spread the love

ನವದೆಹಲಿ:ಸಾಮಾನ್ಯವಾಗಿ ಎಟಿಎಂಗಳಿಂದ ಹಣ ಡ್ರಾ ಮಾಡುತ್ತಿದ್ದೀರಾ? ಹಾಗಿದ್ದರೆ ಇನ್ನೆರಡು ದಿನಗಳ ಬಳಿಕ ನಿಮ್ಮ ಜೇಬಿಗೆ ಬರೆ ಬೀಳುವುದು ನಿಶ್ಚಿತ.

ಪ್ರತಿ ಬ್ಯಾಂಕ್ ತನ್ನ ಬಳಕೆದಾರರಿಗೆ 3 ಉಚಿತ ಎಟಿಎಂ ವಿತ್ ಡ್ರಾ ಅವಕಾಶ ನೀಡಿದೆ. ಆದಾದ ಬಳಿಕ ಪ್ರತಿ ವಿತ್ ಡ್ರಾಗೆ 21 ರೂ. ಶುಲ್ಕ ವಿಧಿಸಲಾಗುತ್ತಿತ್ತು.

ಆದರೆ, ಇದೀಗ ಗುರುವಾರದಿಂದ ಈ ದರ ಮತ್ತಷ್ಟು ದುಬಾರಿಯಾಗಲಿದೆ. ಮೇ 1ರಿಂದ ಅನ್ವಯವಾಗುವಂತೆ ಉಚಿತದ ಬಳಿಕದ ಪ್ರತಿ ವಿತ್ ಡ್ರಾ ಗೆ 23 ರೂಪಾಯಿ ಶುಲ್ಕ ವಿಧಿಸಲಾಗುತ್ತೆ. ಹೀಗಾಗಿ ಗ್ರಾಹಕರು ಇನ್ಮುಂದೆ ಎಟಿಎಂ ವಿತ್ ಡ್ರಾಗು ಮುನ್ನ ಯೋಚಿಸಬೇಕಿದೆ.


Spread the love
Share:

administrator

Leave a Reply

Your email address will not be published. Required fields are marked *