Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸೆಪ್ಟೆಂಬರ್‌ನಿಂದ ಜಾರಿಗೆ ಬರಲಿರುವ ಪ್ರಮುಖ ಬದಲಾವಣೆಗಳು: GST, ಬ್ಯಾಂಕ್ ಮತ್ತು ಆಭರಣ ನಿಯಮಗಳು

Spread the love

ಸೆಪ್ಟೆಂಬರ್ ನಿಂದ ಹಲವು ಪ್ರಮುಖ ನಿಯಮಗಳು ಜಾರಿಗೊಳ್ಳಲಿವೆ. ಜನಸಾಮಾನ್ಯರ ದೈನಂದಿನ ಬದುಕಿಗೆ ಸಂಬಂಧಿಸಿದಂತೆ ತೆರಿಗೆ, ಬ್ಯಾಂಕ್, ಆಭರಣ ಖರೀದಿ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಯ ಹೊಸ ನಿಯಮಗಳು ಬದಲಾವಣೆಯಾಗುತ್ತಿವೆ.

GST ಸಭೆ

ಸೆಪ್ಟೆಂಬರ್ 3 ಮತ್ತು 4ರಂದು ನಡೆಯಲಿರುವ 56ನೇ GST ಸಭೆಯಲ್ಲಿ 4 ಸ್ಪ್ಲ್ಯಾಬ್‌ಗಳ ಬದಲಿಗೆ ಕೇವಲ 5% ಮತ್ತು 18% ಸ್ಲ್ಯಾಬ್‌ಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ

ಬೆಳ್ಳಿ ಆಭರಣಗಳು

ಬೆಳ್ಳಿ ಆಭರಣಗಳಿಗೆ ಹಾಲ್‌ಮಾರ್ಕ್ ವ್ಯವಸ್ಥೆ ಇಂದಿನಿಂದ ಜಾರಿಗೆ ಬರಬಹುದು.

SBI ಕ್ರೆಡಿಟ್ ಕಾರ್ಡ್ ನಿಯಮ

ಕೆಲವು SBI ಕ್ರೆಡಿಟ್ ಕಾರ್ಡ್‌ಗಳಲ್ಲಿ ಡಿಜಿಟಲ್ ಗೇಮಿಂಗ್ ಮತ್ತು ಸರ್ಕಾರಿ ಪೋರ್ಟಲ್ ಪಾವತಿಗಳಿಗೆ ರಿವಾರ್ಡ್ ಪಾಯಿಂಟ್‌ಗಳು ಲಭ್ಯವಿರುವುದಿಲ್ಲ.

ಜನ್‌ಧನ್ ಖಾತೆ

ಜನ್‌ಧನ್ ಖಾತೆಗಳಿಗೆ KYC ಪ್ರಕ್ರಿಯೆ ಅನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸುವುದು ಕಡ್ಡಾಯ.

ಒಟ್ಟಿನಲ್ಲಿ, ತೆರಿಗೆ ದರ, ಬ್ಯಾಂಕ್ ಸೇವೆಗಳು, ಆಭರಣ ಖರೀದಿ ಹಾಗೂ ಕ್ರೆಡಿಟ್ ಕಾರ್ಡ್‌ಗಳ ವ್ಯವಹಾರದಲ್ಲಿ ಹೊಸ ಬದಲಾವಣೆಗಳು ಜನರಿಗೆ ನೇರವಾಗಿ ಪರಿಣಾಮ ಬೀರುವಂತಿವೆ.


Spread the love
Share:

administrator

Leave a Reply

Your email address will not be published. Required fields are marked *