Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇವಿ ಬಸ್‌ಗಳಲ್ಲಿ ಮೊಬೈಲ್ ಬಳಕೆ ನಿಷೇಧ; ಉಲ್ಲಂಘಿಸಿದರೆ ಕಂಡಕ್ಟರ್‌ ಮೇಲೂ ಕ್ರಮ

Spread the love

ಬೆಂಗಳೂರು: ಇವಿ ಬಸ್‌ಗಳನ್ನು (EV Bus) ಓಡಿಸುವ ವೇಳೆ ಚಾಲಕರು ಮೊಬೈಲ್ (Mobile) ಬಳಸದಂತೆ ನಿಷೇಧ ಹೇರಿ ಬಿಎಂಟಿಸಿ (BMTC) ಆದೇಶ ಹೊರಡಿಸಿದೆ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಅಪಘಾತ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆ ಅಪಘಾತಗಳಿಗೆ ಮೊಬೈಲ್ ಬಳಕೆಯೂ ಕಾರಣವಾಗಿರುವ ಸಾಧ್ಯತೆಯಿದೆ. ಆದ್ದರಿಂದ ಈ ಆದೇಶ ಹೊರಡಿಸಲಾಗಿದೆ. ಅಲ್ಲದೇ ಡಿಜಿಟಲ್ ಗ್ಯಾಜೆಟ್ಸ್‌ಗಳಾದ ಬ್ಲೂಟೂತ್ ಹಾಗೂ ಇಯರ್ ಫೋನ್‌ಗಳನ್ನೂ ಬಳಸುವಂತಿಲ್ಲ. ಸಂಗೀತ/ಆಡಿಯೋ ಆಲಿಸುವುದು ಹಾಗೂ ಚಾಟಿಂಗ್ ಕೂಡ ಮಾಡುವಂತಿಲ್ಲ ಎಂದು ಬಿಎಂಟಿಸಿ ತಿಳಿಸಿದೆ. 

ಈ ನಿಯಮಗಳನ್ನು ಉಲ್ಲಂಘಿಸಿದರೇ ಡ್ರೈವರ್ ಜೊತೆ ಕಂಡಕ್ಟರ್‌ಗಳ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬಿಎಂಟಿಸಿ ಭದ್ರತಾ ಹಾಗೂ ಜಾಗೃತಾ ನಿರ್ದೇಶಕರು ಎಲ್ಲಾ ಡಿಪೋ ಮ್ಯಾನೇಜರ್‌ಗಳಿಗೂ ತಿಳುವಳಿಕೆ ನೀಡುವಂತೆ ಪತ್ರ ಬರೆದಿದ್ದಾರೆ. 


Spread the love
Share:

administrator

Leave a Reply

Your email address will not be published. Required fields are marked *