Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾಣೆಯಾದ ಪತ್ನಿ ತಾಜ್‌ಮಹಲ್‌ ಬಳಿ ಪತ್ತೆ: ವಾಟ್ಸಾಪ್ ಸ್ಟೇಟಸ್‌ ಮೂಲಕ ಬಯಲಾದ ರಹಸ್ಯ!

Spread the love

ಆಲಿಘ‌ರ್ (ಉತ್ತರ ಪ್ರದೇಶ): ಕಾಣೆಯಾಗಿದ್ದ ಮಹಿಳೆ ಕೆಲವು ದಿನಗಳ ಬಳಿಕ ತಾಜ್‌ ಮಹಲ್ ಬಳಿ ಕಾಣಿಸಿ ಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಂಬಂಧಿಕರ ವಿವಾಹಕ್ಕೆಂದು ತೆರಳಿದ್ದ ಶಕೀರ್ ಮರಳಿ ಎ.15ರಂದು ಮನೆಗೆ ಬಂದಾಗ ಪತ್ನಿ ಮನೆಯಲ್ಲಿರಲಿಲ್ಲ. ಪತ್ನಿ ಕಾಣೆಯಾಗಿರುವ ಬಗ್ಗೆ ಶಕೀರ್ ದೂರು ನೀಡಿದ್ದರು.

ಶಕೀರ್‌ ಸಂಬಂಧಿಕರೊಬ್ಬರು ವಾಟ್ಸ್‌ಆಯಪ್‌ ಸ್ಟೇಟಸ್‌ ನೋಡಿದಾಗ ಅಪರಿಚಿತ ನೊಂದಿಗೆ ಆಕೆ ತಾಜ್‌ಮಹಲ್‌ ಬಳಿ ಕಂಡಿದ್ದಾಳೆ. ಇದೀಗ ಅವರಿಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *