ಇರಾನ್–ಇಸ್ರೇಲ್ ಯುದ್ಧದ ಬೆನ್ನಲ್ಲೇ ತೈಲದ ಭಾರೀ ಬೆಲೆ ಏರಿಕೆ – ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಏನಾಯ್ತು?

ಯುದ್ಧ, ಜಾಗತಿಕ ವಿದ್ಯಮಾನ, ಹಣದುಬ್ಬರ ಮೊದಲಾದ ಕಾರಣಗಳಿಂದ ಇಂಧನ ಬೆಲೆ ಏರಿಕೆಯಾಗಿದೆ. ಹಲವಾರು ಕ್ಷೇತ್ರಗಳಲ್ಲಿ ಅತ್ಯಮೂಲ್ಯ ಎನಿಸಿಕೊಂಡಿರುವ ದ್ರವರೂಪದ ಚಿನ್ನ ಅಂತಾಲೇ ಕರೆಸಿಕೊಳ್ಳುವ ತೈಲ ಉದ್ಯಮ ಒಂದು ದೊಡ್ಡ ಉದ್ಯಮ.
ಆದರೆ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಬಂಕ್‌ಗೆ ಹೋಗೋದು ಕೂಡ ಚಿನ್ನದ ಅಂಗಡಿಗೆ ಹೋದಂತೆ ಭಾಸವಾಗುತ್ತಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಇಂಧನಗಳ ಬೆಲೆ ಗಗನಕ್ಕೇರುತ್ತಲೇ ಹೋಗುತ್ತಿದೆ.
ಅದೆಷ್ಟೋ ಜನ ತಿಂಗಳ ಪೂರ್ತಿ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ತುಂಬಿಸಲಾಗದೇ ಸಾರ್ವಜನಿಕ ಸಾರಿಗೆಯತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೇ ಈ ಇಂಧನಕ್ಕೆ ಸದ್ಯ ಪರ್ಯಾಯ ವ್ಯವಸ್ಥೆ ಇಲ್ಲ. ಹೀಗಾಗಿ ಇವುಗಳನ್ನು ವಿವೇಚನೆಯಿಂದ ಬಳಸೋದು ಕೂಡ ಅತ್ಯಗತ್ಯ.
ಅದೂ ಅಲ್ಲದೆ ಇವುಗಳು ನವೀಕರಿಸಲಾಗದೇ ಇರುವ ಸಂಪನ್ಮೂಲಗಳಾಗಿರುವುದರಿಂದ ದಿನದಿಂದ ದಿನಕ್ಕೆ ಇವು ಮೌಲ್ಯ ಪಡೆದುಕೊಳ್ಳುತ್ತಿವೆ
ಸಾಮಾನ್ಯವಾಗಿ, ಅಂತಾರಾಷ್ಟ್ರೀಯವಾಗಿ ಹಾಗೂ ಈ ಇಂಧನಗಳ ಬೆಲೆ ಡೈನಾಮಿಕ್ ಆಗಿರುವುದರಿಂದ ಭಾರತದಲ್ಲಿ 2017ರಿಂದ ಇವುಗಳ ಬೆಲೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಮುಂಚೆ ಇಂಧನ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮಷ್ಟೆ ಪರಿಷ್ಕರಿಸಲಾಗುತ್ತಿತ್ತು. ಪ್ರಸ್ತುತ ಡೈಲಿ ದರ ಅಪ್‌ಡೇಟ್ ವಾಹನ ಸವಾರರಿಗೆ ನೆರವಾಗುತ್ತಿದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 102.92 ಆಗಿದ್ದರೆ ಡೀಸೆಲ್ ದರ ರೂ. 90.99 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.100.80, ರೂ. 103.50, ರೂ. 105.41 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.39, ರೂ. 90.03, ರೂ. 92.02 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 94.77 ಆಗಿದ್ದರೆ ಡೀಸೆಲ್ ದರ ರೂ. 87.67 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ. 103.39 (23 ಪೈಸೆ ಇಳಿಕೆ)
ಬೆಂಗಳೂರು – ರೂ. 102.92 (00)
ಬೆಂಗಳೂರು ಗ್ರಾಮಾಂತರ – ರೂ. 102.92 (07 ಪೈಸೆ ಏರಿಕೆ)
ಬೆಳಗಾವಿ – ರೂ. 103.69 (20 ಪೈಸೆ ಏರಿಕೆ)
ಬಳ್ಳಾರಿ – ರೂ. 103.87 (22 ಪೈಸೆ ಇಳಿಕೆ)
ಬೀದರ್ – ರೂ. 103.87 (35 ಪೈಸೆ ಏರಿಕೆ)
ವಿಜಯಪುರ – ರೂ. 102.91 (13 ಪೈಸೆ ಇಳಿಕೆ)
ಚಾಮರಾಜನಗರ – ರೂ. 102.71 (28 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ – ರೂ. 103.38 (46 ಪೈಸೆ ಏರಿಕೆ)
ಚಿಕ್ಕಮಗಳೂರು – ರೂ. 104.08 (29 ಪೈಸೆ ಏರಿಕೆ)
ಚಿತ್ರದುರ್ಗ – ರೂ. 103.86 (00)
ದಕ್ಷಿಣ ಕನ್ನಡ – ರೂ. 102.44 (35 ಪೈಸೆ ಏರಿಕೆ)
ದಾವಣಗೆರೆ – ರೂ. 103.87 (00)
ಧಾರವಾಡ – ರೂ. 102.67 (31 ಪೈಸೆ ಇಳಿಕೆ)
ಗದಗ – ರೂ. 103.24 (00)
ಕಲಬುರಗಿ – ರೂ. 103.13 (45 ಪೈಸೆ ಏರಿಕೆ)
ಹಾಸನ – ರೂ. 103.10 (50 ಪೈಸೆ ಏರಿಕೆ)
ಹಾವೇರಿ – ರೂ. 103.76 (11 ಪೈಸೆ ಇಳಿಕೆ)
ಕೊಡಗು – ರೂ. 103.96 (00)
ಕೋಲಾರ – ರೂ. 103.13 (02 ಪೈಸೆ ಇಳಿಕೆ)
ಕೊಪ್ಪಳ – ರೂ. 103.91 (17 ಪೈಸೆ ಇಳಿಕೆ)
ಮಂಡ್ಯ – ರೂ. 102.83 (03 ಪೈಸೆ ಇಳಿಕೆ)
ಮೈಸೂರು – ರೂ. 102.46 (14 ಪೈಸೆ ಇಳಿಕೆ)
ರಾಯಚೂರು – ರೂ. 102.82 (80 ಪೈಸೆ ಇಳಿಕೆ)
ರಾಮನಗರ – ರೂ. 103.39 (01 ಪೈಸೆ ಇಳಿಕೆ)
ಶಿವಮೊಗ್ಗ – ರೂ. 104.08 (16 ಪೈಸೆ ಏರಿಕೆ)
ತುಮಕೂರು – ರೂ. 103.74 (29 ಪೈಸೆ ಏರಿಕೆ)
ಉಡುಪಿ – ರೂ. 102.36 (00)
ಉತ್ತರ ಕನ್ನಡ – ರೂ. 103.99 (97 ಪೈಸೆ ಇಳಿಕೆ)
ವಿಜಯನಗರ – ರೂ. 103.87 (00)
ಯಾದಗಿರಿ – ರೂ. 103.31 (00)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ – ರೂ. 91.45
ಬೆಂಗಳೂರು – ರೂ. 90.99
ಬೆಂಗಳೂರು ಗ್ರಾಮಾಂತರ – ರೂ. 90.99
ಬೆಳಗಾವಿ – ರೂ. 91.74
ಬಳ್ಳಾರಿ – ರೂ. 92.10
ಬೀದರ್ – ರೂ. 91.90
ವಿಜಯಪುರ – ರೂ. 91.00
ಚಾಮರಾಜನಗರ – ರೂ. 90.80
ಚಿಕ್ಕಬಳ್ಳಾಪುರ – ರೂ. 91.42
ಚಿಕ್ಕಮಗಳೂರು – ರೂ. 92.03
ಚಿತ್ರದುರ್ಗ – ರೂ. 92.10
ದಕ್ಷಿಣ ಕನ್ನಡ – ರೂ. 90.51
ದಾವಣಗೆರೆ – ರೂ. 92.10
ಧಾರವಾಡ – ರೂ. 90.78
ಗದಗ – ರೂ. 91.31
ಕಲಬುರಗಿ – ರೂ. 91.21
ಹಾಸನ – ರೂ. 91.06
ಹಾವೇರಿ – ರೂ. 91.80
ಕೊಡಗು – ರೂ. 91.98
ಕೋಲಾರ – ರೂ. 91.19
ಕೊಪ್ಪಳ – ರೂ. 91.94
ಮಂಡ್ಯ – ರೂ. 90.91
ಮೈಸೂರು – ರೂ. 90.57
ರಾಯಚೂರು – ರೂ. 90.94
ರಾಮನಗರ – ರೂ. 91.43
ಶಿವಮೊಗ್ಗ – 92.12
ತುಮಕೂರು – ರೂ. 91.75
ಉಡುಪಿ – ರೂ. 90.43
ಉತ್ತರ ಕನ್ನಡ – ರೂ. 91.08
ವಿಜಯನಗರ – ರೂ. 92.09