ದೇಶ ರಕ್ಷಣೆಗೂ ಸಿದ್ದವೆಂದು ಪಣತೊಟ್ಟ ಮಲ್ಪೆ ಮೀನುಗಾರರು

ಉಡುಪಿ: ದೇಶ ರಕ್ಷಣೆಗೂ ಸಿದ್ಧವೆಂದು ಪಣತೊಟ್ಟ ಮೀನುಗಾರರು

ಕಡಲ ತೀರ ಉಗ್ರರ ಹೆಬ್ಬಾಗಿಲಾಗುವ ಆತಂಕ ಬೇಡ ನಾವಿದ್ದೇವೆ ಎನ್ನುತ್ತಿರುವ ಮೀನುಗಾರರು ಅಬ್ಬಕ್ಕನ ಕಾಲದಿಂದಲೂ ಪೋರ್ಚುಗೀಸರ ವಿರುದ್ಧ ಯುದ್ಧ ನಡೆದಿದ್ದತ್ತು.
ಕಾಶ್ಮೀರದಲ್ಲಿ ನಡೆದ ಹತ್ಯಾಕಾಂಡದ ನಂತರ ಭಾರತ ಪ್ರತೀಕಾರದ ಬಗ್ಗೆ ಕುತೂಹಲವೊಂದು ಕಡೆಯಾದರೆ ಕರಾವಳಿ ಭದ್ರತೆಗಾಗಿ ಕರಾವಳಿಯ ತೆರೆದ ಬಾಗಿಲು ದೇಶಕ್ಕೆ ಮಲ್ಪೆ ಬಂದರಾಗಿದ್ದು. ಮೀನುಗಾರರು ಸರ್ಕಾರದ ಜೊತೆ ಕೈಜೋಡಿಸುವುದು ಅನಿವಾರ್ಯವಾಗಿದೆ. ಇದರ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆದಿದ್ದು ಆಳ ಸಮುದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಮೀನುಗಾರಿಕೆ ನಡೆಯುವ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿ ಸಂಶಯಾತ್ಮಕ ಚಲನ ಬಲನಗಳನ್ನು ಗಮನಿಸಿದಲ್ಲಿ ಮೀನುಗಾರರು ಸರ್ಕಾರದೊಂದಿಗೆ ಇರುವ ಭರವಸೆ ನೀಡಿದ್ದಾರೆ. ಇತ್ತೀಚಿಗೆ ಓಮನ್ ರಾಷ್ಟ್ರದ ಹಡಗು ಪತ್ಯಗಳು ಸಹಾಯಕರಾಗಿದ್ದು. ಹೀಗೆ ಹಲವಾರು ಪ್ರಕರಣಗಳು ಪತ್ತೆ ಹಚ್ಚಿ ಮೀನುಗಾರರು ಸೇನೆಯ ರೀತಿಯಲ್ಲಿ ಕಾವಾಲುಗರಾಗಿದ್ದಾರೆ.
