Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಾಕಿಸ್ತಾನಿ ಸಿನಿಮಾಗಳು, ಹಾಡುಗಳು, ವೆಬ್ ಸೀರಿಸ್‌ಗಳಿಗೆ ಭಾರತ ಸರ್ಕಾರ ಬ್ರೇಕ್

Spread the love

ನವದೆಹಲಿ: ಪಾಕಿಸ್ತಾನದ ಎಲ್ಲಾ ಹಾಡು, ಸಿನಿಮಾ, ಪಾಡ್‌ಕಾಸ್ಟ್, ವೆಬ್ ಸೀರಿಸ್ ಹಾಗೂ ಸ್ಟ್ರೀಮಿಂಗ್ ಅನ್ನು ತಕ್ಷಣವೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ನಿಲ್ಲಿಸುವಂತೆ ಭಾರತ ಸರ್ಕಾರ ಆದೇಶಿಸಿದೆ.
ಪಾಕಿಸ್ತಾನ ಹಾಗೂ ಭಾರತದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ
ಈ ಬೆನ್ನಲ್ಲೇ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಪಾಕಿಸ್ತಾನದ ಎಲ್ಲಾ ಕಂಟೆಂಟ್‌ಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚನೆ ನೀಡಿದೆ. ಈ ಆದೇಶ ಚಂದಾದಾರಿಕೆ ಆಧಾರಿತ ಮತ್ತು ಉಚಿತ ಪ್ರವೇಶ ವೇದಿಕೆಗಳಲ್ಲಿ ಅನ್ವಯಿಸುತ್ತದೆ.

ಇದಕ್ಕೂ ಮುನ್ನ ಭಾರತೀಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಪಾಕಿಸ್ತಾನಿ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಿವೆ


Spread the love
Share:

administrator

Leave a Reply

Your email address will not be published. Required fields are marked *