Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕರ್ನಾಟಕದಲ್ಲಿ ಹೊರರಾಜ್ಯದ ವಾಹನವಿದ್ದರೆ ಈ ನಿಯಮಗಳು ಕಡ್ಡಾಯ!

Spread the love

DL, TN, KL, MH… ಬೆಂಗಳೂರಿನಲ್ಲಿ ಓಡಾಡುವ ಕಾರುಗಳ ನಂಬರ್ ಪ್ಲೇಟ್ ನೋಡಿದ್ರೆ, ನವಕರ್ನಾಟಕವೇ ಎನಿಸುತ್ತದೆ! ಬೇರೆಯ ರಾಜ್ಯದವರು ಕೆಲಸ, ವ್ಯವಹಾರ, ವಿದ್ಯಾಭ್ಯಾಸಕ್ಕಾಗಿ ಇಲ್ಲಿ ಸೆಟ್ಲ್ ಆಗ್ತಾರೆ. ಆದರೆ ಅವ್ರ ಕಾರು, ಬೈಕ್‌ಗಳಿಗೂ ಇಲ್ಲಿನ ನಿಯಮಗಳ ಪ್ರಭಾವ ಇದೆ!

ಹೊರರಾಜ್ಯ ನಂಬರ್‌ ವಾಹನವನ್ನು ಕರ್ನಾಟಕದಲ್ಲಿ 12 ತಿಂಗಳಿಗಿಂತ ಹೆಚ್ಚು ಕಾಲ ಬಳಸ್ತಾ ಇರ್ತೀರಾ? ಹಾಗಿದ್ರೆ ನಿಮಗಾಗಿ ಇಲ್ಲಿದೆ 5 ಕಡ್ಡಾಯ ಸ್ಟೆಪ್ಸ್:

  1. NOC ಪಡೆಯಬೇಕು:
    ವಾಹನ ನೋಂದಣಿಯಾಗಿರುವ ಮೂಲ ರಾಜ್ಯದಿಂದ No Objection Certificate ತೆಗೆದುಕೊಳ್ಳಿ.
  2. RC ವಿಳಾಸ ಬದಲಾಯಿಸಿ:
    ನೀವು ಕರ್ನಾಟಕದಲ್ಲಿ ಸೆಟ್ಲ್ ಆಗಿದ್ದರೆ, Registration Certificate (RC) ನಲ್ಲಿ ಸ್ಥಳೀಯ ವಿಳಾಸ ಅಪ್ಡೇಟ್ ಮಾಡಿಸಿ.
  3. ಮರುನೋಂದಣಿ ಕಡ್ಡಾಯ:
    12 ತಿಂಗಳ ನಂತರ ನೀವು ಕರ್ನಾಟಕ ನಂಬರ್‌ ಪ್ಲೇಟ್‌ ಪಡೆಯಲೇಬೇಕು – ಇಲ್ಲದೇ ದಂಡ ಕಟ್ಟೋದು ಗ್ಯಾರಂಟಿ!
  4. ರಸ್ತೆ ತೆರಿಗೆ ಪಾವತಿ:
    ಇಲ್ಲಿ ಅನ್ವಯವಾಗುವ Road Tax ಪಾವತಿಸಲೇಬೇಕು. ಇಲ್ಲದಿದ್ದರೆ ವಾಹನ ಜಪ್ತಿ ಆಗಬಹುದು.
  5. ಮೂಲ ರಾಜ್ಯದಿಂದ ಟ್ಯಾಕ್ಸ್‌ ರೀಫಂಡ್:
    ಮರು ನೋಂದಣಿ ಆದ ಮೇಲೆ, ಮೊದಲು ನೀವು ತೆರಿಗೆ ಪಾವತಿಸಿದ ರಾಜ್ಯದಿಂದ ರೀಫಂಡ್ ಪಡೆಯಲು ಅರ್ಜಿ ಹಾಕಬಹುದು.

ಪೂರ್ಣ ಮಾಹಿತಿ ಇಲ್ಲದೇ ವಾಹನ ಖರೀದಿಸಿದರೆ ಮೋಸದ ಸಾಧ್ಯತೆ ಹೆಚ್ಚು. ಆದ್ದರಿಂದ, ಈ 5 ನಿಯಮಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.


Spread the love
Share:

administrator

Leave a Reply

Your email address will not be published. Required fields are marked *