ಚೇಳಾರಿನಲ್ಲಿ ಖಾಸಗಿ ಬಸ್ಸುಗಳು ಮುಖಾಮುಖಿಯಾಗಿ ಭೀಕರ ಅಪಘಾತ-ದೃಶ್ಯ ವೈರಲ್

ಉಡುಪಿ:ಉಡುಪಿ ಜಿಲ್ಲೆ ಚೇಳಾರು ಬಳಿ ಆಘಾತಕಾರಿ ರಸ್ತೆ ಅಪಘಾತ ನಡೆದಿದೆ. ಖಾಸಗಿ ಬಸ್‌ಗಳು ಎರಡು ಪರಸ್ಪರ ವಿರುದ್ಧವಾಗಿ ಬಂದು ರಭಸವಾಗಿ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ, ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪ್ರಯಾಣಿಕರಿಗೆ ಗಾಯವಾಗಿರುವ ಮಾಹಿತಿ ಲಭಿಸಿದೆ.

