ಚಿನ್ನ ಖರೀದಿಸುವವರಿಗೆ ಸಿಹಿಸುದ್ದಿ: ಚಿನ್ನದ ಬೆಲೆ ಮತ್ತೆ ಇಳಿಕೆ, ಇಂದಿನ ದರಪಟ್ಟಿ ಇಲ್ಲಿದೆ

ಬೆಂಗಳೂರು: ಚಿನ್ನದ ಬೆಲೆ ಸತತ ಎರಡನೇ ಬಾರಿ ಕಡಿಮೆಗೊಂಡಿದೆ. ಇಂದು ಆಭರಣ ಚಿನ್ನದ ಬೆಲೆ ಗ್ರಾಮ್ಗೆ 85 ರೂನಷ್ಟು ತಗ್ಗಿದರೆ, ಅಪರಂಜಿ ಚಿನ್ನದ ಬೆಲೆ 93 ರೂ ಇಳಿಕೆ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ (gold rate) 10,500 ರೂ ಗಡಿಗಿಂತ ಕೆಳಗೆ ಬಂದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿಕೆ ಆಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲಿ ಇವತ್ತು ವ್ಯತ್ಯಯ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,04,900 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,14,440 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 14,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,04,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 14,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 15,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 25ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,444 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,490 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 8,583 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 140 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,444 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,490 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 140 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 10,490 ರೂ
ಚೆನ್ನೈ: 10,510 ರೂ
ಮುಂಬೈ: 10,490 ರೂ
ದೆಹಲಿ: 10,505 ರೂ
ಕೋಲ್ಕತಾ: 10,490 ರೂ
ಕೇರಳ: 10,490 ರೂ
ಅಹ್ಮದಾಬಾದ್: 10,495 ರೂ
ಜೈಪುರ್: 10,505 ರೂ
ಲಕ್ನೋ: 10,505 ರೂ
ಭುವನೇಶ್ವರ್: 10,490 ರೂ
ಇದನ್ನೂ ಓದಿ: ಇಪಿಎಫ್ಒದ ಬಹುನಿರೀಕ್ಷಿತ ಎಟಿಎಂ ಫೀಚರ್: ಜನವರಿಯಿಂದ ಸಿಗುತ್ತಾ ಈ ಸೌಲಭ್ಯ?
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
ಮಲೇಷ್ಯಾ: 491 ರಿಂಗಿಟ್ (10,328 ರುಪಾಯಿ)
ದುಬೈ: 419.50 ಡಿರಾಮ್ (10,121 ರುಪಾಯಿ)
ಅಮೆರಿಕ: 117 ಡಾಲರ್ (10,369 ರುಪಾಯಿ)
ಸಿಂಗಾಪುರ: 149.20 ಸಿಂಗಾಪುರ್ ಡಾಲರ್ (10,267 ರುಪಾಯಿ)
ಕತಾರ್: 419.50 ಕತಾರಿ ರಿಯಾಲ್ (10,199 ರೂ)
ಸೌದಿ ಅರೇಬಿಯಾ: 427 ಸೌದಿ ರಿಯಾಲ್ (10,089 ರುಪಾಯಿ)
ಓಮನ್: 44.40 ಒಮಾನಿ ರಿಯಾಲ್ (10,219 ರುಪಾಯಿ)
ಕುವೇತ್: 33.81 ಕುವೇತಿ ದಿನಾರ್ (9,809 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 140 ರೂ
ಚೆನ್ನೈ: 150 ರೂ
ಮುಂಬೈ: 140 ರೂ
ದೆಹಲಿ: 140 ರೂ
ಕೋಲ್ಕತಾ: 140 ರೂ
ಕೇರಳ: 150 ರೂ
ಅಹ್ಮದಾಬಾದ್: 140 ರೂ
ಜೈಪುರ್: 140 ರೂ
ಲಕ್ನೋ: 140 ರೂ
ಭುವನೇಶ್ವರ್: 150 ರೂ
ಪುಣೆ: 140
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)