ಚಿನ್ನದ ದರ ಪಾತಾಳಕ್ಕೆ: ಯುಎಸ್ ಸುಂಕ ಮಾತುಕತೆಗಳಿಂದ ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆ ಇಳಿಕೆ!

ಬಂಪರ್ ಸುದ್ದಿ! ಚಿನ್ನದ ದರ ಪಾತಾಳಕ್ಕೆ..ಹೌದು ಭಾರತದಲ್ಲಿ ಚಿನ್ನದ ಬೆಲೆಗಳು ಕುಸಿತ ಕಂಡಿದ್ದೇವೆ. ಯುಎಸ್ ಸುಂಕ ಮಾತುಕತೆಗಳು ಮತ್ತು ವ್ಯಾಪಾರ ಮಾತುಕತೆಗಳಲ್ಲಿನ ಸಕಾರಾತ್ಮಕ ಬೆಳವಣಿಯಿಂದಾಗಿ ದೇಶೀಯ ಚಿನ್ನದ ಬೆಲೆಗಳು ಕುಸಿಯುತ್ತಿವೆ. ಇದರ ಜೊತಗೆ ಅಂತರರಾಷ್ಟ್ರೀಯ ಚಿನ್ನದ ದರಗಳು ಕುಸಿಯುತ್ತಿವೆ.

ಇಂದು ಚಿನ್ನ-ಬೆಳ್ಳಿ ಬೆಲೆಗಳು ಎರಡು ಕೂಡ ಕುಸಿದ ಹಾದಿಯಲ್ಲಿ ಇವೆ. ಹಾಗಿದ್ದರೆ ಭಾರತದಲ್ಲಿ ಶನಿವಾರ ( ಜುಲೈ.26 ) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಭಾರತದಲ್ಲಿ ಬಂಗಾರದ ಬೆಲೆ ಹೇಗಿದೆ?
ಭಾರತದಲ್ಲಿ ಚಿನ್ನದ ಬೆಲೆಗಳು ಇಳಿಕೆಯಾಗಿವೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,160 ರೂಪಯಿ ಆಗಿದೆ.ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 9,993 ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 91,600 ರೂ.ಗಳು ಇದೆ. 10 ಗ್ರಾಂನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 99,930 ರೂ.ಗಳ ವಾಹಿವಾಟುವನ್ನು ನಡೆಸುತ್ತಿದೆ. ಇನ್ನೂ100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 9,16,000 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 9,99,300 ರೂಪಾಯಿ ಇದೆ. 18 ಕ್ಯಾರೆಟ್ ಚಿನ್ನ 1ಗ್ರಾಂಗೆ 7,495 ರೂ.ಇದೆ.18 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ 74,950 ರೂ. ಇದೆ.100 ಗ್ರಾಂ 18 ಕ್ಯಾರೆಟ್ ಚಿನ್ನಕ್ಕೆ 7,49,500 ರೂ.ಇದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?
ಬೆಳ್ಳಿಯ ಬೆಲೆಗಳು ಇಂದು ಇಳಿಕೆಯತ್ತ ಸಾಗಿವೆ.ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 1,16,000 ರೂಪಾಯಿಗಳು ವಾಹಿವಾಟುವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ 2 ಸಾವಿರದಷ್ಟು ಇಳಿಕೆಯನ್ನು ಕಂಡಿದೆ. ಒಂದು ಗ್ರಾಂಗೆ ಬೆಳ್ಳಿಗೆ 116 ರೂ.ಗಳ ವ್ಯಾಪಾರದವಿದೆ.10 ಗ್ರಾಂ ಬೆಳ್ಳಿಯ ಬೆಲೆ 1,160 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 11,600 ರೂ.ಗಳು ವ್ಯಾಪಾರವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆಯಲ್ಲಿ ಇಳಿಕೆಯನ್ನು ಕಂಡಿದೆ
ಭಾರತದ ವಿವಿಧ ನಗರಗಳಲ್ಲಿರುವ ಗೋಲ್ಡ್ ರೇಟ್ ವಿವರ
ಬೆಂಗಳೂರು: 24 ಕ್ಯಾರೆಟ್ ಚಿನ್ನ ಬೆಲೆ 9,993 ರೂ, 22 ಕ್ಯಾರೆಟ್ ಚಿನ್ನದ ಬೆಲೆ 9,160 ರೂ,18 ಕ್ಯಾರೆಟ್ 7,495ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಇಳಿಕೆಯಾಗಿವೆ.
ಚೆನ್ನೈ: 24 ಕ್ಯಾರೆಟ್ ಚಿನ್ನ ಬೆಲೆ 9,993 ರೂ, 22 ಕ್ಯಾರೆಟ್ ಚಿನ್ನದ ಬೆಲೆ 9,160 ರೂ,18 ಕ್ಯಾರೆಟ್ 7,555 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಇಳಿಕೆಯಾಗಿವೆ.
ಮುಂಬೈ: 24 ಕ್ಯಾರೆಟ್ ಚಿನ್ನ ಬೆಲೆ 9,993 ರೂ, 22 ಕ್ಯಾರೆಟ್ ಚಿನ್ನದ ಬೆಲೆ 9,160 ರೂ,18 ಕ್ಯಾರೆಟ್ 7,495ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಇಳಿಕೆಯಾಗಿವೆ.
ದೆಹಲಿ: 24 ಕ್ಯಾರೆಟ್ ಚಿನ್ನ ಬೆಲೆ 10,008 , 22 ಕ್ಯಾರೆಟ್ ಚಿನ್ನದ ಬೆಲೆ 9,185,18 ಕ್ಯಾರೆಟ್ 7,515 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನ ಬೆಲೆ 9,993 ರೂ, 22 ಕ್ಯಾರೆಟ್ ಚಿನ್ನದ ಬೆಲೆ 9,160 ರೂ,18 ಕ್ಯಾರೆಟ್ 7,495ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಇಳಿಕೆಯಾಗಿವೆ.
ಹೈದರಾಬಾದ್: 24 ಕ್ಯಾರೆಟ್ ಚಿನ್ನ ಬೆಲೆ 9,993 ರೂ, 22 ಕ್ಯಾರೆಟ್ ಚಿನ್ನದ ಬೆಲೆ 9,160 ರೂ,18 ಕ್ಯಾರೆಟ್ 7,495ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಇಳಿಕೆಯಾಗಿವೆ.
ಕೇರಳ: 24 ಕ್ಯಾರೆಟ್ ಚಿನ್ನ ಬೆಲೆ 9,993 ರೂ, 22 ಕ್ಯಾರೆಟ್ ಚಿನ್ನದ ಬೆಲೆ 9,160 ರೂ,18 ಕ್ಯಾರೆಟ್ 7,495ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಇಳಿಕೆಯಾಗಿವೆ.
ಪುಣೆ: 24 ಕ್ಯಾರೆಟ್ 24 ಕ್ಯಾರೆಟ್ ಚಿನ್ನ ಬೆಲೆ 9,993 ರೂ, 22 ಕ್ಯಾರೆಟ್ ಚಿನ್ನದ ಬೆಲೆ 9,160 ರೂ,18 ಕ್ಯಾರೆಟ್ 7,495ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಇಳಿಕೆಯಾಗಿವೆ.
ವಡೋದರಾ: 24 ಕ್ಯಾರೆಟ್ ಚಿನ್ನ ಬೆಲೆ 9,998 , 22 ಕ್ಯಾರೆಟ್ ಚಿನ್ನದ ಬೆಲೆ 9,165, 18 ಕ್ಯಾರೆಟ್ 7,499 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಇಳಿಕೆಯಾಗಿವೆ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನ ಬೆಲೆ 9,998, 22 ಕ್ಯಾರೆಟ್ ಚಿನ್ನದ ಬೆಲೆ 9,165, 18 ಕ್ಯಾರೆಟ್ 7,499 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
Disclaimer: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತಿದೆ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ನಾವು ಜವಾಬ್ದಾರರಲ್ಲ.