Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿನ್ನದ ದರದಲ್ಲಿ ಭಾರೀ ಜಿಗಿತ: ಒಂದೇ ದಿನ ₹2,400 ಹೆಚ್ಚಳ!

Spread the love

ನವದೆಹಲಿ: ಆಭರಣ ತಯಾರಕರು ಮತ್ತು ದಾಸ್ತಾನುದಾರರಿಂದ ಹೆಚ್ಚಿದ ಖರೀದಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಚಿನ್ನದ ಬೆಲೆ ಒಮ್ಮೆಲೇ 2,400 ರೂ.ನಷ್ಟು ಹೆಚ್ಚಳವಾಗಿದೆ.

ಸೋಮವಾರ 97,350 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಮಂಗಳವಾರ 99,750 ರೂ.ಗೆ ಏರಿದೆ.

ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 96,900 ರೂ. ಇದ್ದದ್ದು ಮಂಗಳವಾರ 99,300 ರೂ.ಗೆ ತಲುಪಿದೆ.

ಬೆಳ್ಳಿ ದರ ಕೂಡ 1,800 ರೂ.ನಷ್ಟು ಹೆಚ್ಚಾಗಿ ಕೆಜಿಗೆ 98,500 ರೂ.ಗೆ ಮುಟ್ಟಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *