Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಹಿಳೆಯರಿಗೆ 2025-26ನೇ ಸಾಲಿನ ಬಜೆಟ್‌ನಲ್ಲಿ ಮತ್ತಷ್ಟು ಅನುಕೂಲಗಳ ಘೋಷಣೆ!

Spread the love

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2025-26ನೇ ಸಾಲಿನ ಬಜೆಟ್ ಮಹಿಳೆಯರಿಗೆ ಸಿಹಿಸುದ್ದಿ ನೀಡಿದೆ. ಶಕ್ತಿ ಉಚಿತ ಬಸ್‌ ಸೇವೆ ಮುಂದುವರೆಯಲಿದ್ದು, ಇದಕ್ಕಾಗಿ ₹5,300 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ₹28,608 ಕೋಟಿ ರೂ., ಅಂಗನವಾಡಿ ಕಾರ್ಯಕರ್ತೆಯರ ಗೌರವಧನಕ್ಕೆ ಹೆಚ್ಚಳ, ಮತ್ತು ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ₹94,084 ಕೋಟಿ ರೂ. ಅನುದಾನ ನೀಡಲಾಗಿದೆ ಸಾರಿಗೆ ಅಭಿವೃದ್ಧಿಗೂ ಮಹತ್ವ ನೀಡಲಾಗಿದ್ದು, 2,381 ಹೊಸ ಡೀಸೆಲ್ ಬಸ್ಸುಗಳು, 716 ವಿದ್ಯುತ್ ಬಸ್ಸುಗಳು ಸೇರ್ಪಡೆ ಆಗಲಿವೆ. ಅಲ್ಲದೆ, 14,750 ಹೊಸ ವಿದ್ಯುತ್ ಬಸ್ಸುಗಳು ಸೇರ್ಪಡೆಯಾಗಲಿದ್ದು, 9,000 BMTCಗೆ ಮೀಸಲಾಗಿವೆ. ಈ ಬಜೆಟ್ ಮಹಿಳೆಯರ ಸಬಲೀಕರಣ ಮತ್ತು ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗೆ ನೂತನ ಬದಲಾಗಲಿದೆ.


Spread the love
Share:

administrator

Leave a Reply

Your email address will not be published. Required fields are marked *