Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಲವಂತದ ಮದುವೆಗೆ “ನೋ” ಹೇಳಿದ 8ನೇ ತರಗತಿ ಬಾಲಕಿ — ಚಿತ್ರದುರ್ಗದಲ್ಲಿ ಘಟನೆ

Spread the love

ಚಿತ್ರದುರ್ಗ :ಬಲವಂತದಿಂದ ಮದುವೆ ಮದುವೆ ಮಾಡಲು ಹೊರಟ ಪಾಲಕರು ಮತ್ತು ಸಂಬಂಧಿಕರಂದ ಬಾಲಕಿಯೊಬ್ಬಳು ತಪ್ಪಿಸಿಕೊಂಡು ಬಂದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಬಲವಂತವಾಗಿ ಮಾವನ ಮಗನ ಜೊತೆ ಲಗ್ನ ಮಾಡಲು ಹೊರಟ ಪೋಷಕರು ಹಾಗೂ ಸಂಬಂಧಿಕರ ವಿರುದ್ಧ ವಿದ್ಯಾರ್ಥಿನಿ ದಿಟ್ಟತನದಿಂದ ಹೋರಾಡಿದ್ದಲ್ಲದೇ ಬಾಲ್ಯ ವಿವಾಹದಿಂದ ಪಾರಾಗಿದ್ದಾಳೆ‌.

ಜೂ.4ರಂದು ಈ ಬೆಳಕಿಗೆ ಬಂದಿದೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗ್ರಾಮವೊಂದರ 8ನೇ ತರಗತಿ ವಿದ್ಯಾರ್ಥಿನಿಯನ್ನು ತನ್ನ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಲು ಆಕೆಯ ಪಾಲಕರು ಸಿದ್ಧತೆ ನಡೆಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *