Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕನ್ನಡಿಗರು ‘ಗೂಂಡಾಗಳು’ ಎಂದು ಹೇಳಿದ ಸೋನು ನಿಗಮ್‌ ವಿರುದ್ಧ ಕನ್ನಡ ಸಂಘಟನೆಗಳ ಆಕ್ರೋಶ

Spread the love

ಆವಲಹಳ್ಳಿ :ಗಾಯಕ ಸೋನು ನಿಗಮ್‌ ವಿರುದ್ದ ಎಫ್‌ಐಆರ್‌ ದಾಖಲಾಗಿರುವುದರಿಂದ ವಿಚಾರಣೆಗೆ ಹಾಜರಾಗುವಂತೆ ಆವಲಹಳ್ಳಿ ಪೊಲೀಸರು ನೋಟಿಸ್‌ ಜಾರಿ ಮಾಡುವ ಸಾಧ್ಯತೆಯಿದೆ. ಕನ್ನಡ ಹಾಡು ಹಾಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಕೆಲವನ್ನು ಸೋನು ನಿಗಮ್‌ ಗೂಂಡಾಗಳೆಂದು ಕರೆದಿದ್ದರು.
ಇದಕ್ಕೆ ಕನ್ನಡ ಪರ ಸಂಘಟನೆಗಳು ದೂರು ದಾಖಲಿಸಿತ್ತು.ಆವಲಹಳ್ಳಿ ಬಳಿಯ ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಸೋನುನಿಗಮ್‌ ಕನ್ನಡ ಹಾಡು ಹಾಡಲು ಒತ್ತಾಯಿಸಿದವರನ್ನು ನಿಂದಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕನ್ನಡ ಪಸ ಸಂಘಟನೆಗಳು ಸೋನು ನಿಗಮ್‌ ಗೆ ನಿಷೇಧ ಹೇರುವಂತೆ ಕನ್ನಡ ಚಿತ್ರ ವಾಣಿಜ್ಯ ಮಂಡಳಿಗೆ ಒತ್ತಾಯ ಹೇರಿತ್ತು.

ಈ ಬಗ್ಗೆ ತನ್ನ ಅಧಿಕೃತ ಜಾಲತಾಣದಲ್ಲಿ ಸ್ಪಷ್ಟೀಕರಣ ನೀಡುವ ವೇಳೆ ಸೋನುನಿಗಮ್‌, ಕನ್ನಡಿಗರು ಪ್ರೀತಿಯುಳ್ಳ ಜನ. ಆದರೆ ಮೂರು ನಾಲ್ಕು ಗೂಂಡಾಗಳಿಂದ ಹೀಗಾಗಿದೆ ಎಂದಿದ್ದರು.

ಅಲ್ಲದೇ , ಪಹಲ್ಗಾಮ್‌ ದಾಳಿಯಲ್ಲಿ ಭಯೋತ್ಪಾದಕರು ಕೊಲ್ಲುವಾಗ ನಿಮ್ಮ ಭಾಷೆ ಯಾವುದು ಎಂದು ಕೇಳಲಿಲ್ಲ ಎಂದು ಸೋನು ನಿಗಮ್‌ ಹೇಳಿದ್ದರು.
ಆವಲಹಳ್ಳಿ ಬಳಿಯ ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಸೋನುನಿಗಮ್‌ ಕನ್ನಡ ಹಾಡು ಹಾಡಲು ಒತ್ತಾಯಿಸಿದವರನ್ನು ನಿಂದಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕನ್ನಡ ಪರ ಸಂಘಟನೆಗಳು ಸೋನು ನಿಗಮ್‌ ಗೆ ನಿಷೇಧ ಹೇರುವಂತೆ ಕನ್ನಡ ಚಿತ್ರ ವಾಣಿಜ್ಯ ಮಂಡಳಿಗೆ ಒತ್ತಾಯ ಹೇರಿತ್ತು.

ಈ ಬಗ್ಗೆ ತನ್ನ ಅಧಿಕೃತ ಜಾಲತಾಣದಲ್ಲಿ ಸ್ಪಷ್ಟೀಕರಣ ನೀಡುವ ವೇಳೆ ಸೋನುನಿಗಮ್‌, ಕನ್ನಡಿಗರು ಪ್ರೀತಿಯುಳ್ಳ ಜನ. ಆದರೆ ಮೂರು ನಾಲ್ಕು ಗೂಂಡಾಗಳಿಂದ ಹೀಗಾಗಿದೆ ಎಂದಿದ್ದರು.

ಅಲ್ಲದೇ , ಪಹಲ್ಗಾಮ್‌ ದಾಳಿಯಲ್ಲಿ ಭಯೋತ್ಪಾದಕರು ಕೊಲ್ಲುವಾಗ ನಿಮ್ಮ ಭಾಷೆ ಯಾವುದು ಎಂದು ಕೇಳಲಿಲ್ಲ ಎಂದು ಸೋನು ನಿಗಮ್‌ ಹೇಳಿದ್ದರು.


Spread the love
Share:

administrator

Leave a Reply

Your email address will not be published. Required fields are marked *