Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾರಿನ ಡಿಕ್ಕಿಯಲ್ಲಿದ್ದ 74 ಸೋಪ್ ಬಾಕ್ಸ್ ನಲ್ಲಿ ಇತ್ತು ಅಪಾಯಕಾರಿ ವಸ್ತು-ಇಬ್ಬರ ಬಂಧನ

Spread the love

ಗುವಾಹಟಿ:ಅಸ್ಸಾಂಪೊಲೀಸರುಮಂಗಳವಾರತಡರಾತ್ರಿನಡೆಸಿದಭರ್ಜರಿಕಾರ್ಯಾಚರಣೆಯಲ್ಲಿಎಂಟುಕೋಟಿಮೌಲ್ಯದಮಾದಕವಸ್ತುಗಳನ್ನುವಶಪಡಿಸಿಕೊಳ್ಳುವಲ್ಲಿಯಶಸ್ವಿಯಾಗಿದ್ದಾರೆ.

ಮಣಿಪುರದಚುರಚಂದ್‌ಪುರದಿಂದಅಸ್ಸಾಂಗೆಕೆಂಪುಬಣ್ಣದಹುಂಡೈಐ10 ಕಾರಿನಲ್ಲಿಮಾದಕವಸ್ತುಗಳನ್ನುಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಅಸ್ಸಾಂ ನ ಅಮಿಂಗಾವ್ ‌ ನಲ್ಲಿ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ ಆದರೆ ಈ ವೇಳೆ ಕಾರಿನಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿರಲಿಲ್ಲ ಬಳಿಕ ಕೂಲಂಕುಷವಾಗಿ ಪರಿಶೀಲಿಸಿದ ವೇಳೆ ಕಾರಿನ ಬಾಗಿಲಿನ ಒಳಗೆ ಹಾಗೂ ಕಾರಿನ ಡಿಕ್ಕಿಯಲ್ಲಿದ್ದ ಚಕ್ರದ ಟ್ಯೂಬ್ ಒಳಗೆ ಸೋಪ್ ಬಾಕ್ಸ್ ಗಳು ಪತ್ತೆಯಾಗಿವೆ ಇದನ್ನು ತೆರೆದು ನೋಡಿದಾಗ ಅದರಲ್ಲಿ ಮಾದಕ ವಸ್ತುಗಳು ಇರುವುದು ಪತ್ತೆಯಾಗಿದೆ .

74 ಸೋಪ್ಬಾಕ್ಸ್ನಲ್ಲಿಮಾದಕವಸ್ತುಸಾಗಾಟ:

ಕಾರಿನಬಾಗಿಲುಹಾಗೂಟಯರ್ಟ್ಯೂಬ್ನಲ್ಲಿ 74 ಸೋಪ್ಬಾಕ್ಸ್ಪತ್ತೆಯಾಗಿದ್ದುಅದರಲ್ಲಿಸುಮಾರು 7.8 ಕೋಟಿಮೌಲ್ಯದ 910 ಗ್ರಾಮ್ಸ್ಮಾದಕವಸ್ತು (Drugs) ಇರುವುದುಬೆಳಕಿಗೆಬಂದಿದೆ.

ಆರೋಪಿಗಳಬಂಧನ:

ಘಟನೆಗೆಸಂಬಂಧಿಸಿಪೊಲೀಸರುಇಬ್ಬರುಆರೋಪಿಗಳನ್ನುಬಂಧಿಸಿವಿಚಾರಣೆನಡೆಸುತ್ತಿದ್ದುಇದರಹಿಂದೆಬೇರೆಯಾರುಇದ್ದಾರೆಎಂಬುದರಕುರಿತುಮಾಹಿತಿಕಲೆಹಾಕುತ್ತಿದ್ದಾರೆ.

8 ಕೋಟಿಮೌಲ್ಯದಸೊತ್ತುವಶ:

7.8 ಕೋಟಿಮೌಲ್ಯದಡ್ರಗ್ಸ್ಸೇರಿದಂತೆಕೃತ್ಯಕ್ಕೆಬಳಸಿದ, ಹುಂಡೈಐ10 ಕಾರುಹಾಗೂಮೊಬೈಲ್ಸೇರಿದಂತೆಒಟ್ಟುಎಂಟುಕೋಟಿಮೌಲ್ಯದಸೊತ್ತುಗಳನ್ನುಪೊಲೀಸರುವಶಕ್ಕೆಪಡೆದುಕೊಂಡಿದ್ದಾರೆ.

ಸಿಎಂಟ್ವೀಟ್:

ಘಟನೆಕುರಿತುಅಸ್ಸಾಂಮುಖ್ಯಮಂತ್ರಿಹಿಮಂತಬಿಸ್ವಾಶರ್ಮಾಅವರು ‘X’ ನಲ್ಲಿಪೋಸ್ಟ್ಹಾಕಿದ್ದುಅದರಲ್ಲಿ “ಮಾದಕವಸ್ತುಗಳವಿರುದ್ಧಅಸ್ಸಾಂವಿಶೇಷಕಾರ್ಯಪಡೆತನ್ನಕಾರ್ಯಾಚರಣೆಪೂರ್ಣಪ್ರಮಾಣದಲ್ಲಿಮುಂದುವರೆಸಿದೆ” ಎಂದುಬರೆದುಕೊಂಡಿದ್ದುಜೊತೆಗೆವಿಶೇಷತಂಡನಡೆಸಿದಕಾರ್ಯಾಚರಣೆಯಚಿತ್ರವನ್ನುಪೋಸ್ಟ್ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *