Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉದ್ಘಾಟನೆಗೊಂಡು 2 ತಿಂಗಳಲ್ಲೇ ₹400 ಕೋಟಿ ವೆಚ್ಚದ ಡಬಲ್ ಡೆಕ್ಕರ್ ಸೇತುವೆಗೆ ಬಿರುಕು

Spread the love

ಪಾಟ್ನಾ: ಪಾಟ್ನಾದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಡಬಲ್ ಡೆಕ್ಕರ್ ಸೇತುವೆ. ಬಾರಿ ಮಳೆಯಿಂದಾಗಿ ಬಿರುಕು ಬಿಟ್ಟಿದೆ. ಉದ್ಘಾಟನೆಗೊಂಡು ಕೇವಲ ಎರಡು ತಿಂಗಳಷ್ಟೇ ಕಳೆದಿದೆ.

ಎಎನ್ಐ ವಿಡಿಯೋವೊಂದನ್ನು ಹಂಚಿಕೊಂಡಿದೆ. ಫ್ಲೈಓವರ್‌ನ ಒಂದು ಭಾಗದಲ್ಲಿ ಹಲವು ಬಿರುಕುಗಳನ್ನು ಕಾಣಬಹುದು.

ಬಿಹಾರದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಜೂನ್ 11 ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟಿಸಿದ್ದರು. ಪಾಟ್ನಾ ಕಾಲೇಜಿನಿಂದ ಬಿಎನ್ ಕಾಲೇಜು ಮತ್ತು ಟೈಯರ್ 2 (ಮೇಲಿನ ಡೆಕ್) ವರೆಗೆ 1.45 ಕಿ.ಮೀ ಉದ್ದದ ಟೈಯರ್ 1 (ಕೆಳಗಿನ ಡೆಕ್), ಕಾರ್ಗಿಲ್ ಚೌಕ್ ನಿಂದ ಶತಾಬ್ದಿ ದ್ವಾರದವರೆಗೆ 2.2 ಕಿ.ಮೀ ಕಾರಿಡಾರ್ ಅನ್ನು ಹೊಂದಿದ್ದು, ಪಾಟ್ನಾ ವಿಜ್ಞಾನ ಕಾಲೇಜನ್ನು ಹಾದುಹೋಗುತ್ತದೆ.


Spread the love
Share:

administrator

Leave a Reply

Your email address will not be published. Required fields are marked *