Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿರೋಧದ ನಡುವೆಯೂ ಮದುವೆಯಾದ ಜೋಡಿ; ಸೊಸೆಗೆ ಅತ್ತೆ-ಮಾವನಿಂದ ಕಿರುಕುಳ

Spread the love

ಬೆಂಗಳೂರು: ವಿರೋಧದ ನಡುವೆಯೂ ಮದುವೆಯಾಗಿದ್ದಕ್ಕೆ ಅತ್ತೆ-ಮಾವ ಸೊಸೆಗೆ ಕಿರುಕುಳ (harassment allegation) ನೀಡಿದಂತ ಆರೋಪವೊಂದು ಕೇಳಿ ಬಂದಿದೆ. ಸ್ವತಃ ಅತ್ತೆಯೇ ಸೊಗೆಗೆ ಮಾವನ ಜೊತೆಗೆ ಮಲಗುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಯಾಸೀನ್‌ ಪಾಷಾ ಹಾಗೂ ಶಾಸೀಯಾ ಅವರ ಮದುವೆಯನ್ನು ಪೋಷಕರೇ ನಿಗದಿ ಮಾಡಿದ್ದರು. ಆದರೆ ನಂತರದಲ್ಲಿ ಈ ಮದುವೆಗೆ ಯಾಸೀನ್‌ ತಂದೆ-ತಾಯಿ ಹಿಂದೇಟು ಹಾಕಿದ್ದು, ಇವರ ವಿರೋಧದ ನಡುವೆಯೂ ಯಾಸೀನ್‌ ಶಾಸೀಯಾಳನ್ನು ಮದುವೆಯಾಗಿದ್ದಾನೆ. ಇದೇ ಕಾರಣದಿಂದಾಗಿ ನಮ್ಮ ಮೇಲೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ, ಸೊಸೆಗೆ ಅಸಭ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಮಗ-ಸೊಸೆ ತಾಯಿ ಹಾಗೂ ಮಲತಂದೆಯ ವಿರುದ್ಧ ಮಗ ಸೊಸೆ ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *