Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು ಪೂರ್ವ ನಿಲ್ದಾಣದಲ್ಲಿ ಕಾಮಗಾರಿಗೆ ಚಾಲನೆ: ಮಾರ್ಚ್ 13ರಿಂದ 41 ರೈಲುಗಳಿಗೆ ತಾತ್ಕಾಲಿಕ ಬ್ರೇಕ್

Spread the love

ಹುಬ್ಬಳ್ಳಿ: ಬೆಂಗಳೂರು ಪೂರ್ವ ರೈಲು ನಿಲ್ದಾಣದಲ್ಲಿನ ಕಾಮಗಾರಿಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ. ಬೆಂಗಳೂರು ಪೂರ್ವ ನಿಲ್ದಾಣವನ್ನು ಮಾರ್ಚ್ 13ರಿಂದ ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ.

ಪ್ರಸ್ತುತ ಅಪ್ ಮತ್ತು ಡೌನ್​​ಲೈನ್ ಪ್ಲಾಟ್​​ಪಾರ್ಮ್​​ಗಳನ್ನು ತೆಗೆದುಹಾಕಿ ಮೂರನೇ ಮತ್ತು ನಾಲ್ಕನೇ ಮಾರ್ಗಗಳಿಗೆ ಹೊಸ ಹಳಿಗಳನ್ನು ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕಾಮಗಾರಿಗಳಿಂದಾಗಿ, ಮಾರ್ಚ್ 13 ರಿಂದ ಮುಂದಿನ ಸೂಚನೆಯವರೆಗೆ ಒಟ್ಟು 41 ರೈಲುಗಳ ನಿಲುಗಡೆಗಳನ್ನು ಬೆಂಗಳೂರು ಪೂರ್ವ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ‌ಮಾಹಿತಿ‌ ನೀಡಿದ್ದಾರೆ.

15 ಎಕ್ಸ್​​ಪ್ರೆಸ್ ರೈಲುಗಳು:

  1. ರೈಲು ಸಂಖ್ಯೆ 16522 ಕೆಎಸ್ಆರ್ ಬೆಂಗಳೂರು – ಬಂಗಾರಪೇಟೆ
  2. ರೈಲು ಸಂಖ್ಯೆ 16021 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು
  3. ರೈಲು ಸಂಖ್ಯೆ 16220 ತಿರುಪತಿ – ಚಾಮರಾಜನಗರ
  4. ರೈಲು ಸಂಖ್ಯೆ 12657 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್ಆರ್ ಬೆಂಗಳೂರು
  5. ರೈಲು ಸಂಖ್ಯೆ 16231 ಕಡಲೂರು ಪೋರ್ಟ್ – ಮೈಸೂರು
  6. ರೈಲು ಸಂಖ್ಯೆ 11301 ಸಿಎಸ್ಎಂಟಿ ಮುಂಬೈ – ಕೆಎಸ್ಆರ್ ಬೆಂಗಳೂರು
  7. ರೈಲು ಸಂಖ್ಯೆ 16235 ತೂತುಕುಡಿ – ಮೈಸೂರು
  8. ರೈಲು ಸಂಖ್ಯೆ 12785 ಕಾಚಿಗುಡ – ಮೈಸೂರು
  9. ರೈಲು ಸಂಖ್ಯೆ 16525 ಕನ್ಯಾಕುಮಾರಿ – ಕೆಎಸ್ಆರ್ ಬೆಂಗಳೂರು
  10. ರೈಲು ಸಂಖ್ಯೆ 16519 ಜೋಲಾರಪೆಟ್ಟೈ – ಕೆಎಸ್ಆರ್ ಬೆಂಗಳೂರು
  11. ರೈಲು ಸಂಖ್ಯೆ 18463 ಭುವನೇಶ್ವರ – ಕೆಎಸ್ಆರ್ ಬೆಂಗಳೂರು
  12. ರೈಲು ಸಂಖ್ಯೆ 12609 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು
  13. ರೈಲು ಸಂಖ್ಯೆ 11013 ಲೋಕಮಾನ್ಯ ತಿಲಕ್ ಟರ್ಮಿನಸ್ – ಕೊಯಂಬತ್ತೂರು
  14. ರೈಲು ಸಂಖ್ಯೆ 16521 ಬಂಗಾರಪೇಟೆ – ಕೆಎಸ್ಆರ್ ಬೆಂಗಳೂರು
  15. ರೈಲು ಸಂಖ್ಯೆ 12577 ದರ್ಭಾಂಗ – ಮೈಸೂರು

26 ಪ್ಯಾಸೆಂಜರ್/ಮೆಮು ರೈಲುಗಳು:

  1. ರೈಲು ಸಂಖ್ಯೆ 06595 ಕೆಎಸ್ಆರ್ ಬೆಂಗಳೂರು – ಧರ್ಮಾವರಂ
  2. ರೈಲು ಸಂಖ್ಯೆ 66546 ಕೆಎಸ್ಆರ್ ಬೆಂಗಳೂರು – ಮಾರಿಕುಪ್ಪಂ
  3. ರೈಲು ಸಂಖ್ಯೆ 66581 ಕೆಎಸ್ಆರ್ ಬೆಂಗಳೂರು – ಬಂಗಾರಪೇಟೆ
  4. ರೈಲು ಸಂಖ್ಯೆ 66511 ಕೆಎಸ್ಆರ್ ಬೆಂಗಳೂರು – ಮಾರಿಕುಪ್ಪಂ
  5. ರೈಲು ಸಂಖ್ಯೆ 66583 ಕೆಎಸ್ಆರ್ ಬೆಂಗಳೂರು – ಧರ್ಮಪುರಿ
  6. ರೈಲು ಸಂಖ್ಯೆ 66556 ಕೆಎಸ್ಆರ್ ಬೆಂಗಳೂರು – ಮಾರಿಕುಪ್ಪಂ
  7. ರೈಲು ಸಂಖ್ಯೆ 66587 ಬೆಂಗಳೂರು ಕಂಟೋನ್ಮೆಂಟ್ – ಕೋಲಾರ
  8. ರೈಲು ಸಂಖ್ಯೆ 66591 ಕೆಎಸ್ಆರ್ ಬೆಂಗಳೂರು – ಕೋಲಾರ
  9. ರೈಲು ಸಂಖ್ಯೆ 66559 ಕೆಎಸ್ಆರ್ ಬೆಂಗಳೂರು – ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ
  10. ರೈಲು ಸಂಖ್ಯೆ 66550 ಕೆಎಸ್ಆರ್ ಬೆಂಗಳೂರು – ಜೋಲಾರಪೆಟ್ಟೈ
  11. ರೈಲು ಸಂಖ್ಯೆ 66542 ಕೆಎಸ್ಆರ್ ಬೆಂಗಳೂರು – ವೈಟ್ ಫೀಲ್ಡ್
  12. ರೈಲು ಸಂಖ್ಯೆ 66530 ಕೆಎಸ್ಆರ್ ಬೆಂಗಳೂರು – ಬಂಗಾರಪೇಟೆ
  13. ರೈಲು ಸಂಖ್ಯೆ 66519 ಮಾರಿಕುಪ್ಪಂ – ಕೆಎಸ್ಆರ್ ಬೆಂಗಳೂರು
  14. ರೈಲು ಸಂಖ್ಯೆ 66584 ಧರ್ಮಪುರಿ – ಕೆಎಸ್ಆರ್ ಬೆಂಗಳೂರು
  15. ರೈಲು ಸಂಖ್ಯೆ 66555 ಮಾರಿಕುಪ್ಪಂ – ಕೆಎಸ್ಆರ್ ಬೆಂಗಳೂರು
  16. ರೈಲು ಸಂಖ್ಯೆ 66529 ಕುಪ್ಪಂ – ಕೆಎಸ್ಆರ್ ಬೆಂಗಳೂರು
  17. ರೈಲು ಸಂಖ್ಯೆ 66588 ಕೋಲಾರ – ಬೆಂಗಳೂರು ಕಂಟೋನ್ಮೆಂಟ್
  18. ರೈಲು ಸಂಖ್ಯೆ 66512 ಮಾರಿಕುಪ್ಪಂ – ಕೆಎಸ್ಆರ್ ಬೆಂಗಳೂರು
  19. ರೈಲು ಸಂಖ್ಯೆ 66545 ಮಾರಿಕುಪ್ಪಂ – ಕೆಎಸ್ಆರ್ ಬೆಂಗಳೂರು
  20. ರೈಲು ಸಂಖ್ಯೆ 66543 ಕುಪ್ಪಂ – ಕೆಎಸ್ಆರ್ ಬೆಂಗಳೂರು
  21. ರೈಲು ಸಂಖ್ಯೆ 66592 ಕೋಲಾರ – ಬೆಂಗಳೂರು ಕಂಟೋನ್ಮೆಂಟ್
  22. ರೈಲು ಸಂಖ್ಯೆ 66549 ಜೋಲಾರಪೆಟ್ಟೈ – ಕೆಎಸ್ಆರ್ ಬೆಂಗಳೂರು
  23. ರೈಲು ಸಂಖ್ಯೆ 66582 ಬಂಗಾರಪೇಟೆ – ಕೆಎಸ್ಆರ್ ಬೆಂಗಳೂರು
  24. ರೈಲು ಸಂಖ್ಯೆ 66560 ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ – ಕೆಎಸ್ಆರ್ ಬೆಂಗಳೂರು
  25. ರೈಲು ಸಂಖ್ಯೆ 06596 ಧರ್ಮಾವರಂ – ಕೆಎಸ್ಆರ್ ಬೆಂಗಳೂರು
  26. ರೈಲು ಸಂಖ್ಯೆ 66541 ವೈಟ್ ಫೀಲ್ಡ್ – ಕೆಎಸ್ಆರ್ ಬೆಂಗಳೂರು ಹೀಗೆ, ಈ ಅವಧಿಯಲ್ಲಿ ಬೆಂಗಳೂರು ಪೂರ್ವ ನಿಲ್ದಾಣದಲ್ಲಿ ಒಟ್ಟು 41 ರೈಲುಗಳು (15 ಎಕ್ಸ್​ಪ್ರೆಸ್ ರೈಲುಗಳು ಮತ್ತು 26 ಪ್ಯಾಸೆಂಜರ್/ಮೆಮು ರೈಲುಗಳು) ನಿಲುಗಡೆಯಾಗುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love
Share:

administrator

Leave a Reply

Your email address will not be published. Required fields are marked *