Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದಲ್ಲಿ ಜನಸಂಖ್ಯೆ ಕುಸಿತದ ಆತಂಕ? ವಿಶ್ವಸಂಸ್ಥೆ ವರದಿಯಿಂದ ಹೊಸ ಚರ್ಚೆ!

Spread the love

Why a shrinking human population is a good thing | ConservationBytes.com

ನ್ಯೂಯಾರ್ಕ್: ಭಾರತ ಎಂದರೆ ಜನಸಂಖ್ಯೆ, ಜನಸಂಖ್ಯೆ ಎಂದರೆ ಭಾರತ…ಈ ರೀತಿಯಾಗಿ ಮಾತನಾಡುತ್ತಿದ್ದವರ ಬಾಯಿ ಈಗ ಸೈಲೆಂಟ್ ಆಗುವ ಸಮಯ ಬಂದಿದೆ. ಏಕೆ ಎಂದರೆ ಭಾರತದಲ್ಲಿ ಜನಸಂಖ್ಯೆ ಉದ್ದಾರ ಮಾಡಬೇಕಿದ್ದ ಭವಿಷ್ಯವೇ ಹಾಳಾಗುವ ಮನ್ಸೂಚನೆ ಇದೀಗ ಸಿಕ್ಕಿದೆ. ಭಾರತದ ಜನಸಂಖ್ಯೆಯು 2025 ಅಂತ್ಯ ಆಗುವ ಒಳಗೆ ಭಾರಿ ದೊಡ್ಡ ಮಟ್ಟದಲ್ಲಿ ಕುಸಿತ ಕಾಣುತ್ತದೆ ಎಂಬ ವರದಿ ಇದೀಗ ಸಿಕ್ಕಿದ್ದು, ಜಾಗತಿಕ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ.

ಭಾರತೀಯರು ಮಕ್ಕಳನ್ನು ಹೆರುವ ಸಾಮರ್ಥ್ಯ ಕುಸಿದಿದೆ ಎಂದರೆ, ಫಲವತ್ತತೆ ಕುಸಿದಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ವರದಿ ಮಾಹಿತಿ ನೀಡಿದೆ.

ವಿಶ್ವ ಜನಸಂಖ್ಯೆಯ ಸ್ಥಿತಿ ನೀಡಿರುವ ವರದಿ ಅನ್ವಯ ನೈಜ ಸಂತಾನೋತ್ಪತ್ತಿ ಸಮಸ್ಯೆ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದೇ ಕಾರಣಕ್ಕೆ ಭಾರತೀಯರಲ್ಲಿ ಫಲವತ್ತತೆ ಕುಸಿತ ಆತಂಕ ಸೃಷ್ಟಿ ಮಾಡಿದ್ದು, ವಿಶ್ವಸಂಸ್ಥೆ ಭಾರತಕ್ಕೆ ಈ ವಿಚಾರದಲ್ಲಿ ಮಹತ್ವದ ಸಲಹೆ ನೀಡಿದೆ. ಫಲವತ್ತತೆ ಕುಸಿತದ ಹಿನ್ನೆಲೆಯಲ್ಲಿ ಇದನ್ನು ಬದಲಿಸುವುದು ಅತ್ಯಗತ್ಯ ಎಂದು ಇದೀಗ ವಿಶ್ವಸಂಸ್ಥೆ ವರದಿ ತಿಳಿಸಿದೆ. ಹೀಗಾಗಿ ಭಾರತದ ಜನಸಂಖ್ಯೆ ಕುಸಿತ ಕಾಣುತ್ತಾ? ಎಂಬ ಭಯ ಕೂಡ ಶತಕೋಟಿ ಭಾರತೀಯರನ್ನು ಕಾಡುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *