Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಜ್ಯದಲ್ಲಿ ಮೈ ನಡುಗಿಸುವ ಶೀತಗಾಳಿ ಹೆಚ್ಚಳ

Spread the love

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಇ ಶೀತಚಳಿ ಹೆಚ್ಚಾಗಿದ್ದು ಮೈನಡುಗುವ ಚಳಿಗೆ ಜನರು ತತ್ತರಿಸಿದ್ದಾರೆ.

ರಾಜ್ಯದಲ್ಲಿ ಸಂಜೆ 6ರ ನಂತರ ಚಳಿಯ ಕೊರೆತ ಆರಂಭವಾಗುತ್ತದೆ. ನಂತರ ಬೆಳಗಿನವರೆಗೆ ಕೊರೆಯುವ ಚಳಿ ಮುಂದುವರಿಯುತ್ತದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಅವಧಿಗೆ ಮುಂಚೆಯೇ ಈ ಬಾರಿ ಹೆಚ್ಚು ಚಳಿಯ ಅನುಭವವಾಗತೊಡಗಿದೆ. ಸಾಮಾನ್ಯವಾಗಿ ಡಿಸೆಂಬರ್ ನಲ್ಲಿ ಮೈ ಕೊರೆಯುವ ಚಳಿಗೆ ಗಡಗಡ ನಡುಗುತ್ತಿದ್ದ ಜನ ಇದೀಗ ನವೆಂಬರ್ ಮಧ್ಯ ಭಾಗದಲ್ಲೇ ಚಳಿ ಹೆಚ್ಚಾಗಿದೆ.

ಬೆಳಗಾವಿಯಲ್ಲಿ 11.2 ಡಿ.ಸೆ, ವಿಜಯಪುರ 11 ಡಿ.ಸೆ, ಧಾರವಾಡ 11.6 ಡಿ.ಸೆ, ಗದಗ 13.2ಡಿ.ಸೆ, ಕಲಬುರಗಿ 15.1 ಡಿ.ಸೆ., ಹಾವೇರಿ 14.2ಡಿ.ಸೆ ಕೊಪ್ಪಳ 13.8 ಡಿ.ಸೆ, ಬೀದರ್ನಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ನ.17ರಂದು 9.5 ಡಿ.ಸೆ ದಾಖಲಾಗಿತ್ತು.


Spread the love
Share:

administrator

Leave a Reply

Your email address will not be published. Required fields are marked *