Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಚಾಲಕನ ಫುಲ್ ಟೈಟ್ ಸವಾರಿ: ಪ್ರಶ್ನಿಸಿದ ಮಹಿಳೆಯ ಜೊತೆ ಉದ್ಧಟತನ

Spread the love

ಬೆಂಗಳೂರು: ಬಿಎಂಟಿಸಿ (BMTC) ಚಾಲಕನೊಬ್ಬ ಮದ್ಯಪಾನ ಮಾಡಿ ಬಸ್ ಚಾಲನೆ (Drunk and Drive )‌ ಮಾಡಿದ ಘಟನೆ ನಗರದಲ್ಲಿ (Bengaluru) ನಡೆದಿದೆ. ಈ ವೇಳೆ ಪ್ರಶ್ನಿಸಿದ ಮಹಿಳೆಯ ಜೊತೆ ಚಾಲಕ ವಾಗ್ವಾದ ನಡೆಸಿದ್ದಾನೆ.
ಮಾ. 18ರ ರಾತ್ರಿ 7:30ರ ಸುಮಾರಿಗೆ ಟಿನ್ ಫ್ಯಾಕ್ಟರಿ ಹತ್ತಿರ ಈ ಘಟನೆ ನಡೆದಿದೆ. ಚಾಲಕ ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ಬಸ್ ಚಲಾಯಿಸುತ್ತಿದ್ದ. ಚಾಲಕನ ವರ್ತನೆ ಕಂಡು ಬಸ್ ನಿಲ್ಲುಸುವಂತೆ ಮಹಿಳೆ ಕೇಳಿಕೊಂಡಿದ್ದರು. ಆದರೆ ಮಹಿಳೆ ಜೊತೆ ಚಾಲಕ ವಾಗ್ವಾದ ಮಾಡಿದ್ದಾನೆ.KA – 57 – F – 3660 ರಿಜಿಸ್ಟ್ರೇಷನ್ ಸಂಖ್ಯೆಯ ಬಿಎಂಟಿಸಿ ಬಸ್‌ನಲ್ಲಿ ವಾಗ್ವಾದ ನಡೆದಿದೆ. ಬಸ್ ಚಾಲಕನ ವರ್ತನೆ ಕಂಡು ವಿಡಿಯೋ ಸೆರೆ ಹಿಡಿದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *