Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಗುವಿಗೆ ಚಿಕಿತ್ಸೆ ನಿರಾಕರಿಸಿ, ತಂದೆ ಆಶಿಕ್ ಚಾವ್ಡಾಗೆ ಥಳಿಸಿದ ಅಹಮದಾಬಾದ್ ವೈದ್ಯೆ

Spread the love

ಅಹಮದಾಬಾದ್: ವೈದ್ಯೋ ನಾರಾಯಣೋ ಹರಿಃ ಅಂತಾರೆ, ಜನರ ಜೀವವನ್ನು ಕಾಪಾಡುವ ದೇವರು ಎಂದೇ ಜನರು ಭಾವಿಸಿದ್ದಾರೆ. ಆದರೆ ವೈದ್ಯರು ರಾಕ್ಷಸರಂತೆ ನಡೆದುಕೊಂಡಿರುವ ಘಟನೆ ಅಹಮದಾಬಾದ್​​ನಲ್ಲಿ ನಡೆದಿದೆ. ವೈದ್ಯೆಯೊಬ್ಬರು ರೋಗಿಯ ತಂದೆಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಚಿಕಿತ್ಸೆ ಕೊಡಲ್ಲ ಏನು ಮಾಡುತ್ತೀರೋ ಮಾಡಿ ಎಂದು ಹೇಳುತ್ತಾ ಆಶಿಕ್ ಹರಿಭಾಯ್ ಚಾವ್ಡಾ ಎಂಬ ವ್ಯಕ್ತಿಗೆ ವೈದ್ಯೆ ಕಪಾಳಕ್ಕೆ ಹೊಡೆದಿದ್ದಾರೆ. ಘಟನೆ ಅಹಮದಾಬಾದ್‌ನ ಸೋಲಾ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದೆ.


Spread the love
Share:

administrator

Leave a Reply

Your email address will not be published. Required fields are marked *