Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತೆಂಗಿನಕಾಯಿ ನೀರು ಕುಡಿದು ಪ್ರಾಣ ಕಳೆದುಕೊಂಡ ವ್ಯಕ್ತಿ

Spread the love

ಡೆನ್ಮಾರ್ಕ್‌: 2021ರ ವರದಿಯ ಪ್ರಕಾರ, ಡೆನ್ಮಾರ್ಕ್‌ನ 69 ವರ್ಷದ ವ್ಯಕ್ತಿ, ತನ್ನ ಮನೆಯಲ್ಲಿದ್ದ ತೆಂಗಿನಕಾಯಿಯನ್ನು ಒಡೆದು ನೀರನ್ನು ಕುಡಿಯಲು ಮುಂದಾದನು. ಆದರೆ ಅದು ಕೊಳೆತ ವಾಸನೆಯಿದ್ದರೂ ಆ ನೀರನ್ನು ಸೇವಿಸಿದ್ದ.

ಡೆನ್ಮಾರ್ಕ್‌ನ (Denmark) ವ್ಯಕ್ತಿಯೊಬ್ಬ ತೆಂಗಿನ ನೀರನ್ನು (Coconut Water) ಸೇವಿಸಿದ ನಂತರ ಸಾವನ್ನಪ್ಪಿದ್ದಾನೆ. ತೆಂಗಿನ ನೀರು ಕೊಳೆತಿತ್ತು ಮತ್ತು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಅದರೊಳಗೆ ಬೆಳವಣಿಗೆ ಆಗಿತ್ತು ಎಂದು ವರದಿಗಳಿಂದ ತಿಳಿದು ಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *