Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮನೆ ಪಕ್ಕದ ಕೆಮಿಕಲ್ ಫ್ಯಾಕ್ಟರಿಯಲ್ಲಿ ದುರಂತ; ಕೆಮಿಕಲ್ ಬಕೆಟ್‌ಗೆ ಬಿದ್ದು ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾ*ವು

Spread the love

ಬೆಂಗಳೂರು: ಕೆಮಿಕಲ್ ತುಂಬಿದ್ದ ಬಕೆಟ್‌ಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಶ್ರೀರಾಮಪುರದಲ್ಲಿ (Srirampura) ನಡೆದಿದೆ.ಸುಬ್ರಮಣಿ (9) ಸಾವನ್ನಪ್ಪಿದ ಮಗು.ನ.2ರಂದು ಘಟನೆ ನಡೆದಿದೆ. ಮಗು ವಾಸವಿದ್ದ ಮನೆಯ ಪಕ್ಕದಲ್ಲಿ ಕೆಮಿಕಲ್ ಫ್ಯಾಕ್ಟರಿ ಇತ್ತು. ಮಗು ಆಟವಾಡುತ್ತಾ ಕೆಮಿಕಲ್ ಫ್ಯಾಕ್ಟರಿಗೆ (Chemical Factory) ಬಂದಿದ್ದು, ಈ ವೇಳೆ ಏಕಾಏಕಿ ಬಕೆಟ್ ಬಿದ್ದಿತ್ತು. ಕೂಡಲೇ ಅಲ್ಲಿದ್ದವರು ಮಗುವನ್ನು ಎತ್ತಿಕೊಂಡಿದ್ದರು.ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಮಗು ಕೆಮಿಕಲ್ ಬಕೆಟ್‌ಗೆ ಬಿದ್ದ ದೃಶ್ಯ ಫ್ಯಾಕ್ಟರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *