Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಾದಚಾರಿಗೆ ಗುದ್ದಿದ ಚಾಲಕನ “ಯಾರಾದ್ರೂ ಸತ್ತಾರಾ?” ಪ್ರಶ್ನೆಗೆ ಭುಗಿಲೆದ್ದ ಸಾರ್ವಜನಿಕರು

Spread the love

ನೋಯ್ಡಾ: ಇಬ್ಬರು ಪಾದಚಾರಿಗೆ ಕಾರು ಗುದ್ದಿದ್ದಷ್ಟೇ ಅಲ್ಲದೆ ಜನರ ಕೈಗೆ ಸಿಕ್ಕಿಬಿದ್ದ ಬಳಿಕ ಚಾಲಕ ಯಾರಾದ್ರೂ ಸತ್ತಿದ್ದಾರಾ ಎನ್ನುವ ಪ್ರಶ್ನೆ ಕೇಳಿದ್ದಾನೆ. ಘಟನೆಯ ವೀಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿದ್ದು, ಪಾದಚಾರಿ ಮಾರ್ಗದ ಬಳಿ ನಿಲ್ಲಿಸಲಾಗಿದ್ದ ಕೆಂಪು ಬಣ್ಣದ ಸ್ಪೋರ್ಟ್ಸ್ ಕಾರು ಮತ್ತು ಕೆಲವು ಕಾರ್ಮಿಕರು ಕಾರಿನ ಓಡುತ್ತಿರುವುದನ್ನು ಇದು ತೋರಿಸುತ್ತದೆ. ಸ್ಟಂಟ್ ಮಾಡುವುದನ್ನು ಸ್ವಲ್ಪ ಹೆಚ್ಚಾಗೇ ಕಲಿತಿದ್ದೀರಾ ಎಂದು ಪ್ರಶ್ನೆ ಕೇಳುತ್ತಿದ್ದಂತೆ ಎಷ್ಟು ಜನಸತ್ತಿದ್ದಾರೆ ಹೇಳಿ ಎಂದು ಚಾಲಕ ಪ್ರಶ್ನಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.


Spread the love
Share:

administrator

Leave a Reply

Your email address will not be published. Required fields are marked *