Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೀರಿನಿಂದ ತುಂಬಿದ್ದ ಬಾವಿಗೆ ಬಿದ್ದ ಸಿಂಹ; ಅರಣ್ಯ ಇಲಾಖೆಯಿಂದ ಸಾಹಸಮಯ ರಕ್ಷಣೆ!

Spread the love

ಅಹಮದಾಬಾದ್: ಗುಜರಾತ್‌ನ ಉನಾ ತಾಲೂಕಿನ ತೋಟವೊಂದರ ಬಾವಿಯಲ್ಲಿ ಬಿದ್ದಿದ್ದ ಸಿಂಹವನ್ನು ರಕ್ಷಿಸಲಾಗಿದೆ. ನವಬಂದರ್‌ನ ಅರಣ್ಯ ಪ್ರದೇಶದ ಬಳಿ ಬೇಟೆಯನ್ನು ಹುಡುಕುತ್ತಿದ್ದ ಸಿಂಹವೊಂದು (Lion video) ಆಕಸ್ಮಿಕವಾಗಿ ನೀರಿನಿಂದ ತುಂಬಿದ ತೆರೆದ ಬಾವಿಗೆ ಬಿದ್ದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿಂಹದ ರಕ್ಷಣಾ ಕಾರ್ಯಾಚರಣೆಯ ವೀಡಿಯೊವನ್ನು ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ್ ಸಾಂಘವಿ ಪೋಸ್ಟ್ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *