Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗ್ಳೂರಿಗರಿಗೆ ಸಂಕ್ರಾಂತಿ ಸಿಹಿ ಸುದ್ದಿ; ಯೆಲ್ಲೋ ಲೈನ್ ಮೆಟ್ರೋಗೆ ಬಂತು 7ನೇ ರೈಲು!

Spread the love

ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋ (Yellow Line Metro) ಪ್ರಯಾಣಿಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಸಂಕ್ರಾಂತಿಯಂದು (Sankranti) ಮಾರ್ಗಕ್ಕೆ ಮತ್ತೊಂದು ರೈಲು ಸೇರ್ಪಡೆಯಾಗಲಿದೆ.

ಇದೇ 15 ರಿಂದ ಟ್ರ‍್ಯಾಕ್‌ಗೆ 7 ನೇ ರೈಲು ಇಳಿಯಲಿದೆ. ಪೀಕ್ ಅವರ್‌ನಲ್ಲಿ ಪ್ರತಿ ರೈಲು ನಡುವಿನ ಸಮಯ 13 ರಿಂದ 10 ನಿಮಿಷಕ್ಕೆ ಇಳಿಯಲಿದೆ

ಸದ್ಯ ಮಾರ್ಗದಲ್ಲಿ 6 ರೈಲು ಓಡಾಟ ಮಾಡುತ್ತಿದ್ದು, ಪೀಕ್ ಅವರ್‌ನಲ್ಲಿ 13 ನಿಮಿಷಕ್ಕೊಂದು ರೈಲು ಓಡಾಟ ಮಾಡುತ್ತಿವೆ. ಭಾನುವಾರ ಮತ್ತು ನಾನ್ ಪೀಕ್ ಅವರ್‌ನಲ್ಲಿ 15 ರಿಂದ 14 ನಿಮಿಷಕ್ಕೆ ರೈಲು ಓಡಾಟ ನಡುವಿನ ಅಂತರ ಇಳಿಕೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *